Advertisement

ಫೆಬ್ರವರಿಯಲ್ಲಿ “ಮದ್ವೆ ದಿಬ್ಬಣ’

11:04 AM Jan 24, 2018 | |

ಬಿ.ಎನ್‌.ಆರ್‌ ಫಿಲಂಸ್‌ ಲಾಂಛನದಲ್ಲಿ ಬಾ.ನಾ.ರವಿ ಅವರು ನಿರ್ಮಿಸಿರುವ “ಮದ್ವೆ ದಿಬ್ಬಣ’  ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್‌ ಮಂಡಳಿ ಯು/ಎ ಅರ್ಹತಾಪತ್ರವನ್ನು ನೀಡಿದೆ. ಚಿತ್ರ ಫೆಬ್ರವರಿಯಲ್ಲಿ ರಾಜಾದ್ಯಂತ ಬಿಡುಗಡೆಯಾಗುತ್ತಿದೆ.

Advertisement

ಎಸ್‌.ಉಮೇಶ್‌ ನಿರ್ದೇಶನದ ಈ ಚಿತ್ರಕ್ಕೆ ಚಂದ್ರು ಬೆಳವಂಗಲ ಅವರ ಛಾಯಾಗ್ರಹಣವಿದೆ. ಎ.ಟಿ.ರವೀಶ್‌ ಸಂಗೀತ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಶಿವರಾಜ್‌ ಕೆ.ಆರ್‌.ಪೇಟೆ, ಅಭಿಷೇಕ್‌, ಸೋನಾಲ್‌, ರವಿಕಿರಣ್‌, ಭೂಷಣ್‌, ಮಾಣಿಕ್ಯ ಒಡೆಯರ್‌, ಪ್ರಬಲ್‌, ಸಾಗರ್‌, ಆಲಿಶಾ ಮುಂತಾದವರಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next