Advertisement
ದರ ಹೇಗೆ?ದಕ್ಷಿಣ ಕೊರಿಯಾದ ದೈತ್ಯ ಸಮೂಹ ಸಂಸ್ಥೆಗಳಲ್ಲೊಂದಾದ ಸ್ಯಾಮ್‌ಸಂಗ್ ಯೂರಿಯಾವನ್ನು ಕಳುಹಿಸಲು ಸಜ್ಜಾಗಿದೆ. ಈ ಯೂರಿಯಾವು ಹರಳುಗಳ ರೂಪದಲ್ಲಿ ಭಾರತಕ್ಕೆ ಬರಲಿವೆ. ಅಮೆರಿಕದ ಬಂದರಿನಲ್ಲಿ ರಫ್ತಿಗೆ ಸಿದ್ಧವಾಗಿರುವ ಯೂರಿಯಾ ದಾಸ್ತಾನಿನ ಪ್ರತಿ ಟನ್‌ನ ಬೆಲೆ ಸುಮಾರು 56 ಸಾವಿರ ರೂ. ನಿಗದಿಗೊಳಿಸಲಾಗಿದೆ.
ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ಕೆಮಿಕಲ್ಸ್ ಮತ್ತು ಫರ್ಟಿಲೈಸರ್ಸ್ ಲಿಮಿಟೆಡ್ ಕಂಪನಿಗೆ, ಅಮೆರಿಕದಿಂದ ಯೂರಿಯಾ ಬರಲಿದೆ. ಮೇ 11ರಂದು ಭಾರತವು ಯೂರಿಯಾ ಸರಬರಾಜಿಗೆ ಆಗ್ರಹಿಸಿ ಗ್ಲೋಬಲ್ ಟೆಂಡರ್ ಜಾರಿಗೊಳಿಸಿತ್ತು. ಅದರನ್ವಯ, ಅಮೆರಿಕ ಸೇರಿದಂತೆ ಹಲವಾರು ರಾಷ್ಟ್ರಗಳಿಂದ ಒಟ್ಟು 1.65 ಮೆಟ್ರಿಕ್ ಟನ್‌ನಷ್ಟು ಯೂರಿಯಾ ಭಾರತಕ್ಕೆ ಬರಲಿದೆ. 2021-22ರಲ್ಲಿ ಬಂದ ಯೂರಿಯಾ:
ದೇಶ ಪ್ರಮಾಣ (ಮೆ.ಟನ್)
ಚೀನ 2.79
ಒಮನ್ 1.62
ಯುಎಇ 1.06
ಈಜಿಪ್ಟ್ 0.75
ಕತಾರ್ 0.58
ಸೌದಿ 0.50
Related Articles
ವರ್ಷ ಪ್ರಮಾಣ (ಟನ್)
2019-20 1.47
2020-21 2.19
2021-22 43.71
Advertisement
ಅಂಕಿ-ಅಂಶ: 47,000 ಟನ್
ಅಮೆರಿಕದಿಂದ ಆಮದಾಗಲಿರುವ ಯೂರಿಯಾ ಪ್ರಮಾಣ 56,000 ರೂ.
ಆಮದಾಗಲಿರುವ ಯೂರಿಯಾದ ಪ್ರತಿ ಟನ್‌ನ ಬೆಲೆ 1.65 ಮೆ.ಟನ್
ವಿವಿಧ ದೇಶಗಳಿಂದ ಸದ್ಯದಲ್ಲೇ ಬರಲಿರುವ ಯೂರಿಯಾ