Advertisement

ಇಮ್ರಾನ್ ಖಾನ್ ಉಗ್ರರಿಗೆ ಅದರ್ಶ: ಗೌತಮ್ ಗಂಭೀರ್

10:02 AM Oct 02, 2019 | Team Udayavani |

ಹೊಸದಿಲ್ಲಿ: ಪಾಕಿಸ್ಥಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಭಯೋತ್ಪಾದಕರಿಗೆ ಆದರ್ಶ ವ್ಯಕ್ತಿ ಎಂದು ಬಿಜೆಪಿ ಸಂಸದ, ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಹೇಳಿದ್ದಾರೆ.

Advertisement

ಟ್ವೀಟರ್ ನಲ್ಲಿ ಪಾಕ್ ಪ್ರಧಾನಿಯ ಮೇಲೆ ಹರಿಹಾಯ್ದ ಗಂಭೀರ್, ಕ್ರೀಡಾ ಪಟುಗಳು ಎಂದಿಗೂ ಉತ್ತಮ ನಡವಳಿಕೆಯಿಂದ ಇತರರಿಗೆ ಮಾದರಿಯಾಗಬೇಕು. ಆದರೆ ಮಾಜಿ ಕ್ರಿಕೆಟಿಗರಾಗಿರುವ ಇಮ್ರಾನ್ ಖಾನ್ ಮಾತ್ರ ಉಗ್ರರಿಗೆ ಮಾದರಿಯಾಗಿದ್ದಾರೆ ಎಂದು ಕುಟುಕಿದರು.

Advertisement

Udayavani is now on Telegram. Click here to join our channel and stay updated with the latest news.

Next