Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಕಾಸಾಯಿಖಾನೆ ನಿರ್ಮಾಣಕ್ಕೆ ಪಾಲಿಕೆ ಟೆಂಡರ್ ಆಹ್ವಾನಿಸಿ ಚೆನ್ನೈ ಅಬಾಟಿಯರ್ ಮತ್ತು ಸಗ್ ಇನಾಸ್ಟ್ರಕ್ಚರ್ ಕಂಪನಿಗೆ ವಹಿಸಿತ್ತು. ಆನಂತರದಲ್ಲಿ ಸಗ್ ಸಂಸ್ಥೆ ಪಾಲಿದಾರಿಕೆಯಿಂದ ಹೊರನಡೆದಿತ್ತು. ಈ ವೇಳೆ ಅಬಾಟಿಯರ್ ಸಂಸ್ಥೆ ಕ್ಯಾಪ್ರಿಮೀಟ್ ಎಂಬ ಹೆಸರಿ ನೊಂದಿಗೆ ನಿರ್ವಹಣೆ ಗುತ್ತಿಗೆಯನ್ನು ಪಡೆದಿದ್ದು, ಪಾಲಿಕೆಯ ಅಧಿಕಾರಿಗಳು ಕಾನೂನು ಬಾಹಿರವಾಗಿ ಅವರಿಗೆ ಐದು ಕೋಟಿ ರೂ. ಬಿಡುಗಡೆ ಮಾಡಿದ್ದಾರೆ,” ಎಂದು ದೂರಿದರು.
Advertisement
ಕಸಾಯಿಖಾನೆಯಲ್ಲಿ ಅಕ್ರಮ
11:35 AM Mar 24, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.