Advertisement
ತಾಲೂಕಿನ ಅಜ್ಜಾವರ ಪಂಚಾಯತ್ ವ್ಯಾಪ್ತಿಯ ನಾಗೇಶ್ ಅವರ ಜಮೀನಿನಲ್ಲಿ ಸಮಾರು 80 ಲೋಡ್‌ನ ಎರಡು ಅಕ್ರಮ ಮರಳು ದಾಸ್ತಾನು ಮತ್ತು ಅಡ³ಂಗಾಯದ ಮಹಮ್ಮದ್ ಶರೀಫ್ ಅವರ ಜಮೀನಿನಲ್ಲಿ 10 ಲೋಡ್, ಪೊರಂಬೋಕಿನಲ್ಲಿ 5ರಿಂದ 10 ಲೋಡ್ ಅಕ್ರಮ ಮರಳು ದಾಸ್ತಾನು ಪತ್ತೆಯಾಗಿದೆ.
Advertisement
ಅರಂತೋಡು: ಅಕ್ರಮವಾಗಿ ಸಂಗ್ರಹಿಸಿಟ್ಟ 100 ಲೋಡ್ ಮರಳು ವಶ
01:00 AM Dec 20, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.