Advertisement
ಪಟ್ಟಣದ ಪುರಸಭೆ ವ್ಯಾಪ್ತಿಯ ನಿಂಗಾಪುರ ಗ್ರಾಮದಲ್ಲಿ ಮತಯಾಚನೆ ವೇಳೆ ಕಾಂಗ್ರೆಸ್ ಕೆಲ ಕಾರ್ಯಕರ್ತರನ್ನುಭಾರತೀಯ ಜನತಾ ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿ, ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಮುಕ್ತ
ಕರ್ನಾಟಕ ನಿರ್ಮಾಣವಾಗಲಿದೆ. ಕಾಂಗ್ರೆಸ್ನವರು ಐದು ವರ್ಷಗಳಲ್ಲಿ ಬರೀ ಸುಳ್ಳು ಆಶ್ವಾಸನೆಗಳನ್ನೇ ನೀಡುತ್ತಾ
ಬರುತ್ತಿದ್ದಾರೆ ಎಂದು ಹರಿಹಾಯ್ದರು.
ಸೌಲಭ್ಯಗಳನ್ನು ಒದಗಿಸುವ ಮೂಲಕ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಜನರ ಸೇವೆಗೆ ಸದಾ ಸಿದ್ದ ಎಂದರು.
ಈ ಸಂದರ್ಭದಲ್ಲಿ ಜಿಪಂ ಸದಸ್ಯ ಬಸವರಾಜ ಸ್ಥಾವರಮಠ, ಕಲೀಲ ಅಹ್ಮದ್ ದಖನಿ, ರಾಮಯ್ಯ ಶೆಟ್ಟಿ, ನಿಂಗಣ್ಣ ಚಿಂಚೋಡಿ, ದ್ಯಾವಣ್ಣ ಮಲಗಲದಿನ್ನಿ, ಅಮರಣ್ಣ ಹುಡೇದ್, ಮಲ್ಲೇಶ ಪಾಟೀಲ್, ಪರಮಣ್ಣ ಪೂಜಾರಿ, ದಶರಥ ಆರೇಶಂಕರ, ಸೋಮಣ್ಣನಾಯಕ ಹವಾಲ್ದಾರ್, ಭೀಮಣ್ಣಗೌಡ ಹಳ್ಳಿ, ಅಯ್ಯಣ್ಣ ಚಿಂಚೋಡಿ, ಭೀಮನಗೌಡ ಬೈಲಾಪುರ, ಚಿದಾನಂದ ಕಮತಗಿ, ತಿರುಪತಿ ಪವಾರ್, ಶಾಂತಪ್ಪ ತಾಳಿಕೋಟಿ ಇದ್ದರು.