Advertisement
ಮೊದಲ ದಿನ ಒಟ್ಟು 3 ಪಂದ್ಯ ನಡೆಯಲಿದ್ದು, 3 ಬಾರಿಯ ಚಾಂಪಿಯನ್ ಆಸ್ಟ್ರೇಲಿಯ ಹಾಗೂ ಪಾಕಿಸ್ಥಾನ ದ್ವಿತೀಯ ಪಂದ್ಯವನ್ನಾಡಲಿವೆ. ಬಳಿಕ ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್ ವನಿತೆಯರು ಅರ್ಹತಾ ಸುತ್ತಿನಲ್ಲಿ ಮೊದಲ ಸ್ಥಾನ ಪಡೆದ ತಂಡವನ್ನು ಎದುರಿಸಲಿರುವರು.
Related Articles
ಅರ್ಹತಾ ಸುತ್ತಿನ ಪಂದ್ಯಾವಳಿ ಜು. 7ರಿಂದ 14ರ ತನಕ ಹಾಲೆಂಡ್‌ನಲ್ಲಿ ನಡೆಯಲಿದೆ. ಬಾಂಗ್ಲಾದೇಶ, ಹಾಲೆಂಡ್, ಅಯರ್‌ಲ್ಯಾಂಡ್, ಪಪುವಾ ನ್ಯೂಗಿನಿ, ಸ್ಕಾಟ್ಲೆಂಡ್, ಥಾಯ್ಲೆಂಡ್, ಉಗಾಂಡ ಮತ್ತು ಯುಎಇ ತಂಡಗಳು ಇದರಲ್ಲಿ ಸೆಣಸಲಿವೆ. ಚಾಂಪಿಯನ್ ಹಾಗೂ ರನ್ನರ್ ಅಪ್ ತಂಡಗಳು ಪ್ರಧಾನ ಸುತ್ತಿನಲ್ಲಿ ಆಡುವ ಅದೃಷ್ಟ ಸಂಪಾದಿಸಲಿವೆ.
Advertisement
ಎ ವಿಭಾಗ: ವೆಸ್ಟ್ ಇಂಡೀಸ್, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಕ್ವಾಲಿಫೈಯರ್-1ಬಿ ವಿಭಾಗ: ಆಸ್ಟ್ರೇಲಿಯ, ಭಾರತ, ನ್ಯೂಜಿಲ್ಯಾಂಡ್, ಪಾಕಿಸ್ಥಾನ, ಕ್ವಾಲಿಫೈಯರ್-2