Advertisement
ಸರ್ಕಾರಿ ಕೆಲಸದ ಸಂಬಂಧ ಬೇಡಿಕೆಗಳನ್ನಿಟ್ಟು ಬಾಂಗ್ಲಾದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಹೀಗಾಗಿ ಧಾಕಾದಲ್ಲಿ ಪೊಲೀಸರು ನಿಷೇಧಾಜ್ಞೆ ಜಾರಿ ಮಾಡಿದ್ದಾರೆ. ಇದೇ ಕಾರಣಕ್ಕೆ ಬಾಂಗ್ಲಾ ಪರಿಸ್ಥಿತಿಯ ಮೇಲೆ ಕಣ್ಣಿಟ್ಟಿರುವುದಾಗಿ ಐಸಿಸಿ ಹೇಳಿದೆ. Advertisement
Women’s T20 World Cup: ಆತಿಥೇಯ ಬಾಂಗ್ಲಾದ ಭದ್ರತಾ ಪರಿಸ್ಥಿತಿಯತ್ತ ಗಮನ; ಐಸಿಸಿ
08:55 PM Jul 20, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.