Advertisement
ಈ ಕುರಿತು ಪ್ರಕಟನೆ ನೀಡಿರುವ ಅವರು, ಬೆಂಗಳೂರಿನಲ್ಲಿ ದಾಖಲಾದ ವಂಚನೆ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ. ವಂಚನೆ ಪ್ರಕರಣದಲ್ಲಿ ನನ್ನ ಸಹೋದರಿ ವಿಜಯಲಕ್ಷ್ಮೀ ಎಂದು ಹೆಸರಿಸಲಾಗಿದೆ. ನಮಗೆ ಸಹೋದರಿಯೇ ಇಲ್ಲ. ಗೋಪಾಲ ಜೋಶಿ ಸೇರಿದಂತೆ ನಾವು ನಾಲ್ವರು ಗಂಡು ಮಕ್ಕಳು. ಯಾರೊಂದಿಗೂ ನನ್ನ ಹೆಸರು ಉಲ್ಲೇಖಿಸಿದಂತೆ 2013ರಲ್ಲೇ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ತಡೆಯಾಜ್ಞೆ ನೀಡಿದೆ. ಟಿಕೆಟ್ ವಂಚನೆ ಪ್ರಕರಣದಲ್ಲಿ ಗೋಪಾಲ ಜೋಶಿತಪ್ಪು ತನಿಖೆಯಿಂದ ತಿಳಿಯಲಿದೆ. ತಪ್ಪು ಮಾಡಿದ್ದರೆ