ಹೋರಾಡಲು ನಾನು ಇವುಗಳನ್ನು ಓದುತ್ತಿದ್ದೇನೆ’ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ಗಾಂಧಿ ಹೇಳಿದ್ದಾರೆ. ಚೆನ್ನೈ
ನಲ್ಲಿ ಮಾತನಾಡಿದ ಅವರು, “ಆರೆಸ್ಸೆಸ್ನ ನನ್ನ ಗೆಳೆಯರೇ, ನೀವು ಜನರನ್ನು ತುಳಿಯುತ್ತಿದ್ದೀರಿ, ದೌರ್ಜನ್ಯ ಎಸಗುತ್ತಿ
ದ್ದೀರಿ. ಆದರೆ, ಎಲ್ಲರೂ ಸಮಾನರು ಎಂದು ಉಪನಿಷತ್ ಹೇಳುತ್ತದೆ. ನಿಮ್ಮದೇ ಧರ್ಮಕ್ಕೆ ವಿರುದ್ಧವಾದದ್ದನ್ನು ಏಕೆ
ಮಾಡುತ್ತಿದ್ದೀರಿ,’ ಎಂದು ಪ್ರಶ್ನಿಸಿದ್ದಾರೆ.
Advertisement
ಬಿಜೆಪಿ ಮೂಲಭೂತವಾಗಿ “ಭಾರತ’ವನ್ನು ಅರ್ಥಮಾಡಿಕೊಂಡಿಲ್ಲ, ಬದಲಿಗೆ “ನಾಗ್ಪುರವನ್ನಷ್ಟೇ ಅರ್ಥ ಮಾಡಿಕೊಂಡಿದೆ’. ಸಂಪೂರ್ಣ ಸಾರ್ವತ್ರಿಕ ತಿಳಿವಳಿಕೆ ಬಂದಿರುವುದು ನರೇಂದ್ರ ಮೋದಿಯಿಂದ ಎಂದು ಬಿಜೆಪಿಯವರು ನಂಬಿದಂತಿದೆ ಎಂದೂ ರಾಹುಲ್ ವ್ಯಂಗ್ಯವಾಡಿದ್ದಾರೆ.