Advertisement
“ಕೋವಿಡ್ ಸೋಂಕಿನ ಕಾಲಘಟ್ಟ ನನ್ನ ಕಣ್ಣು ತೆರೆಸಿದೆ. ನಮ್ಮ ದೈನಂದಿನ ದಿನಚರಿಯನ್ನು ಏಕಾಏಕಿ ನಿಲ್ಲಿಸಬೇಕಾದ ಸಂದರ್ಭ ಬಂದಾಗ ತುಂಬ ಕಷ್ಟವಾಗಿತ್ತು. ಎಲ್ಲದಕ್ಕೂ ಬಿಡುವು ನೀಡಿ ನಮ್ಮ ಬಗ್ಗೆ ನಾವು ಜಾಗರೂಕತೆ ವಹಿಸುವುದು ಎಷ್ಟು ಮುಖ್ಯ ಎನ್ನುವುದು ನನಗೆ ಅರ್ಥವಾದದ್ದೇ ಈ ಸಮಯದಲ್ಲಿ. ನಾನೀಗ ಸಂಪೂರ್ಣ ಫಿಟ್ ಆಗಿದ್ದು, ಬ್ಯಾಡ್ಮಿಂಟನ್ ಅಂಕಣಕ್ಕೆ ಮರಳುವ ತವಕದಲ್ಲಿದ್ದೇನೆ. ಜತೆಗೆ ನಿರಂತರ ಅಭ್ಯಾಸ ನಡೆಸುವ ಮೂಲಕ ಮುಂದಿನ ಕೂಟಗಳಿಗೆ ಸಜ್ಜಾಗುತ್ತಿದ್ದೇನೆ. ಏಶ್ಯದ ಟೂರ್ನ್ಮೆಂಟ್‌ಗಳನ್ನು ನಾನೀಗ ಎದುರು ನೋಡುತ್ತಿದ್ದೇನೆ’ ಎಂಬುದಾಗಿ ಸಿಂಧು ಹೇಳಿದ್ದಾರೆ. Advertisement
ತಾನೀಗ ಸಂಪೂರ್ಣ ಫಿಟ್; ಸ್ಪರ್ಧೆಗೂ ತಯಾರಾಗಿದ್ದೇನೆ: ಪಿ.ವಿ. ಸಿಂಧು
06:29 PM Nov 06, 2020 | mahesh |
Advertisement
Udayavani is now on Telegram. Click here to join our channel and stay updated with the latest news.