Advertisement
ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಅಂದಿನ ರಾಜಕಾರಣದಲ್ಲಿ ನಾವು ಏನು ಮಾಡುತ್ತೇವೆ ಎಂದು ಜನರಿಗೆ ಹೇಳುತ್ತಿದ್ದೇವು. ಆದರೆ ಇಂದು ರಾಜಕೀಯ ವ್ಯವಸ್ಥೆಯಲ್ಲಿ ಕೇವಲ ಟೀಕೆ ಟಿಪ್ಪಣಿಗಳೆ ನಡೆಯುತ್ತಿವೆ ಎಂದು ಇಂದಿನ ರಾಜಕೀಯ ಟೀಕೆ ವಿಚಾರದ ಬಗ್ಗೆ ಮನದ ಮಾತು ವ್ಯಕ್ತಪಡಿಸಿದರು.
Related Articles
Advertisement
ಶಾಲೆಗಳನ್ನು ಆರಂಭಿಸಬೇಕು. ಮಕ್ಕಳು ಶಾಲೆ ಹಾದಿ ಮರೆತಿದ್ದಾರೆ. ಡಿಸಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಶಾಲೆ ಆರಂಭಿಸಬೇಕು. ಶಾಲೆ ನಡೆಯದಿದ್ದರೆ ತೊಂದರೆಯಾಗಲಿದೆ. ಶಿಕ್ಷಕರ ಕೊರತೆ ನೀಗಿಸಬೇಕು. ನಿಯಮ ಸರಳೀಕರಣ ಮಾಡಬೇಕು. ಎನ್ಇಪಿ ಚೆನ್ನಾಗಿದೆ. ನರ್ಸರಿಯಲ್ಲಿ ಸ್ವಲ್ಪ ಬದಲಾವಣೆ ಮಾಡಬೇಕು. ಪಾಲಕರು, ಜನರನ್ನು ಸೇರಿಸಿ ಚರ್ಚೆ ಮಾಡಬೇಕು. ಹಿಂದಿನ ವರದಿ ಕ್ರೋಢೀಕರಿಸಿ ನೀತಿ ರೂಪಿಸಲಿ. ಅವಸರದಲ್ಲಿ ಜಾರಿ ಮಾಡುವ ಅಗತ್ಯವಿಲ್ಲ ಎಂದು ಹೊರಟ್ಟಿ ಹೇಳಿದರು.