Advertisement

Job ಆಮಿಷಕ್ಕೆ ಒಳಗಾಗಿದ್ದ ಹೈದ್ರಾಬಾದ್‌ ಯುವಕ ರಷ್ಯಾದಲ್ಲಿ ಸಾವು

12:32 AM Mar 07, 2024 | Team Udayavani |

ಮಾಸ್ಕೋ: ಉದ್ಯೋಗದ ಆಮಿಷಕ್ಕೆ ಒಳಗಾಗಿ ರಷ್ಯಾಕ್ಕೆ ತೆರಳಿದ್ದ ಹೈದರಾಬಾದ್‌ನ ಯುವಕ ರಷ್ಯಾ-ಉಕ್ರೇನ್‌ ಯುದ್ಧದಲ್ಲಿ ಮೃತಟ್ಟಿದ್ದಾನೆ. ಮೊಹಮ್ಮದ್‌ ಅಫಾÕನ್‌ (30) ಮೃತ ಯುವಕ. “ಅಫ್ಸಾನ್ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ.

Advertisement

ರಷ್ಯಾ ಸರಕಾರಿ ಕಚೇರಿಯಲ್ಲಿ ಉದ್ಯೋಗದ ಆಮಿಷ ಒಡ್ಡಲಾಗಿತ್ತು. ಬೇರೆ ಯುವಕರಂತೆ ಈತನಿಗೂ ಮಾಸಿಕ 1.5 ಲಕ್ಷ ರೂ. ವೇತನ ನೀಡುವುದಾಗಿ ಏಜೆಂಟ್‌ ನಂಬಿಸಿದ್ದ’ ಎಂದು ಅಫಾÕನ್‌ ಸಹೋದರ ಮೊಹಮ್ಮದ್‌ ಇಮ್ರಾನ್‌ ಎಂದು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next