Advertisement

ಹಗಲುರಾತ್ರಿ ಟೆಸ್ಟ್‌ ಹೈದರಾಬಾದ್‌ ಅಥವಾ ರಾಜಕೋಟಲ್ಲಿ

07:05 AM Mar 18, 2018 | Team Udayavani |

ನವದೆಹಲಿ: ಭಾರತ ಅಂತೂ ಹಗಲುರಾತ್ರಿ ಟೆಸ್ಟ್‌ನಲ್ಲಿ ಆಡುವುದು ಖಾತ್ರಿಯಾಗಿದೆ. ಈ ವರ್ಷಾಂತ್ಯದ ವೇಳೆ ಭಾರತಕ್ಕೆ ಬರಲಿರುವ ವೆಸ್ಟ್‌ ಇಂಡೀಸ್‌ ವಿರುದ್ಧ ಈ ಪಂದ್ಯ ನಡೆಯಲಿದೆ. ತೆಲಂಗಾಣದ ಹೈದರಾಬಾದ್‌ ಅಥವಾ ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಪಂದ್ಯ ನಡೆಯುವ ಸಾಧ್ಯತೆಯಿದೆ ಎಂದು ಬಿಸಿಸಿಐ ಮೂಲಗಳು ಹೇಳಿವೆ. ಇದೇ ವಿಷಯದಲ್ಲಿ ತನ್ನನ್ನು ಕೇಳದೇ ನಿರ್ಧಾರ ಕೈಗೊಂಡಿದ್ದಾರೆಂದು ಸರ್ವೋಚ್ಚ ನ್ಯಾಯಾಲಯ ನಿಯೋಜಿತ ಆಡಳಿತಾಧಿಕಾರಿಗಳು ಕಾರ್ಯದರ್ಶಿ ಅಮಿತಾಭ್‌ ಚೌಧರಿ ವಿರುದ್ಧ ಸಿಟ್ಟಾಗಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next