Advertisement
21 ಕೆಜಿ ತೂಕದ ಬಾಲಾಪುರ ಲಡ್ಡುವನ್ನು ಈ ವರ್ಷ ತುರ್ಕಯಂಜಾಲ್‌ನ ದಾಸರಿ ದಯಾನಂದ ರೆಡ್ಡಿ ಪಡೆದುಕೊಂಡಿದ್ದಾರೆ. ವಿಎಲ್‌ಆರ್ ಬಿಲ್ಡರ್ಸ್‌ನ ವೆಂಗೇಟಿ ಲಕ್ಷ್ಮ ರೆಡ್ಡಿ ಅವರು ಕಳೆದ ವರ್ಷಕ್ಕೆ 24.6 ಲಕ್ಷಕ್ಕೆ ಲಡ್ಡು ಪಡೆದುಕೊಂಡಿದ್ದರು.
Related Articles
Advertisement
1994ರಿಂದ ಈ ಲಡ್ಡು ಪ್ರಸಾದ ಹರಾಜು ನಡೆಯುತ್ತಿದೆ. ಮೊದಲ ಹರಾಜಿನಲ್ಲಿ ಲಡ್ಡು 450 ರೂ ಗೆ ಬಿಕರಿಯಾಗಿತ್ತು. 2021ರಲ್ಲಿ 18.9 ಲಕ್ಷ ರೂ ಗೆ ಲಡ್ಡು ಹರಾಜಾಗಿತ್ತು. ಲಡ್ಡು ಪ್ರಸಾದವು ಉತ್ತಮ ಆರೋಗ್ಯ, ಸಂಪತ್ತು ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ. ಹೀಗಾಗಿ ಪ್ರತೀ ವರ್ಷ ಕಳೆದಂತೆ ಸಂಪ್ರದಾಯವು ಜನಪ್ರಿಯವಾಗಿದೆ.