Advertisement

ಕಾಶ್ಮೀರ:ಗುಂಡಿಕ್ಕಿ  ಹುರಿಯತ್‌ ನಾಯಕ ಹಫಿಜುಲ್ಲಾ ಮಿರ್‌ ಬರ್ಬರ ಹತ್ಯೆ

12:02 PM Nov 20, 2018 | |

ಶ್ರೀನಗರ : ದಕ್ಷಿಣ ಕಾಶ್ಮೀರದ ಅಚಾಬಲ್‌ ಪ್ರದೇಶದಲ್ಲಿ  ಹುರಿಯತ್‌ ನಾಯಕ ಹಫಿಜುಲ್ಲಾ ಮೀರ್‌ ರನ್ನು ಮಂಗಳವಾರ ದುಷ್ಕರ್ಮಿಗಳು ಗುಂಡಿಕ್ಕಿ ಬರ್ಬರವಾಗಿ ಹತ್ಯೆಗೈದಿದ್ದಾರೆ. 

Advertisement

2 ವರ್ಷಗಳ ಕಾಲ ಬಂಧನದಲ್ಲಿದ್ದ ಮಿರ್‌ 2 ತಿಂಗಳ ಹಿಂದೆ ಜೈಲಿನಿಂದ ಬಿಡುಗಡೆಯಾಗಿದ್ದ. ಅಕಿಂಗಾಮ್‌ನಲ್ಲಿರುವ ಮನೆಯ ಎದುರು ದುಷ್ಕರ್ಮಿ ಗುಂಡು ಹಾರಿಸಿ ಪರಾರಿಯಾಗಿದ್ದಾನೆ.

ಚಿಂತಾಜನಕ ಸ್ಥಿತಿಯಲ್ಲಿದ್ದ ಮಿರ್‌ನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರು ಚಕಿತ್ಸೆಗೆ ಸ್ಪಂದಿಸಲಿಲ್ಲ. 

ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next