Advertisement
ಏಕಾಏಕಿ ಮೀನುಗಳ ಸಾವಿನಿಂದ ಕಂಗಾಲಾದ ಜನತೆ ಪುರಸಭೆಗೆ ಮಾಹಿತಿ ನೀಡಿದ್ದರು. ಅವುಗಳ ತೆರವು ಕಾರ್ಯಾಚರಣೆ ದೋಣಿ ತಂದು ಇಳಿಸಿ ಪೌರಕಾರ್ಮಿಕರ ಮೂಲಕ ನಡೆಸಲಾಯಿತು. ಒಮ್ಮಿಂದೊಮ್ಮೆಲೆ ಮೀನುಗಳ ಸಾವಿಗೆ ಬೇರೆ ಬೇರೆ ಕಾರಣಗಳನ್ನು ಪಟ್ಟಿ ಮಾಡಲಾಗುತ್ತಿದೆ.
Advertisement
Kundapur:ಕಲ್ಲಾಗರ ಕೆರೆಯಲ್ಲಿ ನೂರಾರು ಮೀನುಗಳ ಸಾವು
04:16 PM May 27, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.