Advertisement
ರೈಲ್ವೆ ಪ್ರಯಾಣಿಕರಿಗೆ ನೀಡುವ ಬ್ಲ್ಯಾಂಕೆಟ್ ಒಗೆಯುವ ಅವಧಿ ಮತ್ತು ಅದರ ಮಾನದಂಡದ ಕುರಿತು ಕಾಂಗ್ರೆಸ್ ಸಂಸದ ಕುಲ್ ದೀಪ್ ಇಂದೋರಾ ಅವರು ಕೇಳಿದ ಲಿಖಿತ ಪ್ರಶ್ನೆಗೆ ಸಚಿವ ವೈಷ್ಣವ್ ಈ ಉತ್ತರ ನೀಡಿದ್ದಾರೆ.
Related Articles
Advertisement
ರೈಲ್ವೆ ಇಲಾಖೆ ಸ್ವಯಂಚಾಲಿತ ಲಾಂಡ್ರಿ ವ್ಯವಸ್ಥೆ ಹೊಂದಿದ್ದು, ಗುಣಮಟ್ಟದ ವಾಶಿಂಗ್ ಉಪಕರಣ, ನಿರ್ದಿಷ್ಟವಾದ ಕ್ಲೀನಿಂಗ್ ಏಜೆಂಟ್ಸ್ ಗಳು ಹಾಗೂ ಲಾಂಡ್ರಿ ಪ್ರಕ್ರಿಯೆಯ ಮೇಲ್ವಿಚಾರಣೆ ನಡೆಸಲಾಗುತ್ತದೆ ಎಂದು ಸಚಿವ ವೈಷ್ಣವ್ ಸುರಕ್ಷತೆಯ ಕುರಿತು ಮಾಹಿತಿ ನೀಡಿದರು.
ವಲಯ ಕೇಂದ್ರ ಕಚೇರಿಗಳಲ್ಲಿ ವಾರ್ ರೂಂಗಳನ್ನು ಸ್ಥಾಪಿಸಲಾಗಿದ್ದು, ಬೆಡ್ ರೋಲ್ ಸೇರಿದಂತೆ ಇತರ ದೂರುಗಳನ್ನು ವಿಭಾಗೀಯ ಮಟ್ಟದಲ್ಲಿ ಪರಿಶೀಲನೆ ನಡೆಸಲಾಗುತ್ತದೆ ಎಂದು ತಿಳಿಸಿದರು.