In this episode, Dr. Sandhya S. Pai recites her very famous editorial Priya Odugare – S1EP-202 :ದಾನದ ಖಾತೆಯಲ್ಲಿ ನಿಮ್ಮದೆಷ್ಟಿದೆ ?|How much is yours in a charity account?
Advertisement
ಒಬ್ಬ ಸಿರಿವಂತನಿದ್ದ. ಆತ 7 ತಲೆಮಾರಿಗಾಗುವಷ್ಟು ಸಂಪಾದಿಸಿಟ್ಟಿದ್ದ. ಸಾವು ಸಂಭವಿಸಿ ನೇರ ಯಮನಲ್ಲಿಗೆ ಹೋದಾಗ ಆತನ ಬಾಗಿಲಲ್ಲಿ ನಿಂತು ಕಾದು ಕಾದು ಸುಸ್ತಾದ. ಭೂಮಿ ಮೇಲಿನ ಆತನ ಬದುಕಿನ ಲೆಕ್ಕ ಚುಕ್ತಾ ಆದ ಕತೆ. ಈ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com