ಹೊಸಪೇಟೆ: 120 ಕೋಟಿ ರೂ. ವೆಚ್ಚದಲ್ಲಿ ನಗರದ ಸರ್ಕಾರಿ ಸಾರ್ವಜನಿಕ ಉಪವಿಭಾಗೀಯ (ನೂರು ಹಾಸಿಗೆ) ಆಸ್ಪತ್ರೆಯನ್ನು 250 ಹಾಸಿಗೆ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದು ಶಾಸಕ ಆನಂದ ಸಿಂಗ್ ಹೇಳಿದರು.
ನಗ ರದ ಸರ್ಕಾರಿ ನೂರು ಆಸ್ಪ ತ್ರೆಗೆ ಭೇಟಿ ನೀಡಿ ಪರಿ ಶೀ ಲನೆ ನಡೆ ಸಿದ ಬಳಿಕ ಸುದ್ದಿ ಗಾ ರ ರೊಂದಿಗೆ ಮಾತ ನಾ ಡಿದ ಅವರು, ಜಿಲ್ಲಾ ಖನಿಜ ನಿಧಿಯ 120 ಕೋಟಿ ರೂ. ಹಣ ವನ್ನು ಬಳಿ ಸಿ ಕೊಂಡು ಕೂಡಲೇ ಈಗಿರುವ 100 ಹಾಸಿಗೆ ಆಸ್ಪತ್ರೆ ಯನ್ನು 250 ಹಾಸಿಗೆ ಆಸ್ಪ ತ್ರೆ ಯಾಗಿ ಮೇಲ್ದ ರ್ಜೆಗೇರಿಕೆ ಮಾಡಲು ಕ್ರಮ ಕೈಗೊ ಳ್ಳ ಲಾ ಗುವು ದು ಎಂದ ರು.
ಪ್ರಸ್ತುತ ಕಾರ್ಯ ನಿ ರ್ವ ಹಿ ಸು ತ್ತಿ ರುವ ಆಸ್ಪತ್ರೆಯನ್ನು ಆಧು ನಿ ಕ ರಣಗೊ ಳಿ ಸು ವು ದ ಲ್ಲದೇ ಆಸ್ಪತ್ರೆ ಹಿಂಭಾ ಗದ ಸ್ಥಳ ದಲ್ಲಿ ಇನ್ನೂ 150 ಹಾಸಿಗೆಯ ಆಸ್ಪತ್ರೆ ನಿರ್ಮಾಣ ಮಾಡ ಲಾ ಗುವುದು. ಇದಕ್ಕಾಗಿ ಪ್ರಸ್ತಾ ವನೆ ಸಿದ್ಧ ವಾ ಗಿದ್ದು ಮುಂದಿನ ದಿನ ಗಳಲ್ಲಿ ಸರ್ಕಾ ರಕ್ಕೆ ಪ್ರಸ್ತಾ ವನೆ ಕಳ ಹಿ ಸ ಲಾ ಗು ವು ದು ಎಂದ ರು. ಮುಖಂಡ ರಾದ ಧರ್ಮೇಂದ್ರ ಸಿಂಗ್ (ಮು ನ್ನಾ ), ಕಿಚಿಡಿ ಶ್ರೀನಿ ವಾಸ, ಆಸ್ಪತ್ರೆ ಆಡ ಳಿ ತಾ ಧಿ ಕಾರಿ ಡಾ| ಸ ಲೀಮ್ ಸೇರಿ ದಂತೆ ಸಿಬ್ಬಂದಿ ಇದ್ದ ರು.
ಪ್ರಶಂಸೆ: ನಗ ರದ ನೂರು ಹಾಸಿಗೆ ಆಸ್ಪತ್ರೆ ಉತ್ತಮ ರೀತಿ ಯಲ್ಲಿ ಕಾರ್ಯ ನಿ ರ್ವ ಹಿ ಸು ತ್ತಿದ್ದು, ಬಡ-ಮಧ್ಯಮ ರೋಗಿ ಗ ಳಿಗೆ ಗುಣ ಮಟ್ಟದ ಚಿಕಿತ್ಸೆ ನೀಡು ತ್ತಿದೆ. ಆಸ್ಪ ತ್ರೆ ವೈದ್ಯರು ಕೂಡ ರೋಗಿ ಗ ಳಿಗೆ ಸಕಾ ಲಕ್ಕೆ ಸ್ಪಂದಿಸಿ ಉತ್ತಮ ಸೇವೆ ನೀಡುತ್ತಿದ್ದಾರೆ ಎಂದು ಪ್ರಶಂಸೆ ವ್ಯಕ್ತ ಪ ಡಿ ಸಿ ದ ರು.
ಭೇಟಿ: ವಿಜ ಯ ನ ಗರ ಕಾಲು ವೆ ಕಾಮ ಗಾರಿ ನಡೆ ಯು ತ್ತಿ ರುವ ಸ್ಥಳಕ್ಕೆ ಶಾಸಕ ಆನಂದ ಸಿಂಗ್ ಶನಿ ವಾರ ಭೇಟಿ ನೀಡಿ ಪರಿ ಶೀ ಲನೆ ನಡೆ ಸಿ ದ ರು. ನಂತರ ನೀರಾ ವರಿ ಇಲಾ ಖಾ ಧಿ ಕಾರಿಗಳೊಂದಿಗೆ ಚರ್ಚಿಸಿ, ಗುಣ ಮ ಟ್ಟದ ಕಾಮ ಗಾ ರಿ ನಡೆ ಸ ಬೇಕು ಎಂದು ಸೂಚಿ ಸಿ ದ ರು.