Advertisement
ವೃಷಭ: ಆಸ್ತಿ ಪಾಲು ಮಾತು ಕತೆಯಲ್ಲಿ ಮಧ್ಯಸ್ತಿಕೆ ವಹಿಸುವ ಅವಕಾಶ. ಅಪರೂಪದ ಮಿತ್ರರ ಆಗಮನ. ಹಿರಿಯರ ಆರೋಗ್ಯ ಗಮನಿಸಿ. ಮಹಿಳೆಯರಿಗೆ, ಮಕ್ಕಳಿಗೆ, ನೌಕರ ವರ್ಗಕ್ಕೆ ಸಂತೋಷದ ದಿನ. ನೆರೆಯವರಲ್ಲಿ ಶುಭಕಾರ್ಯ.
Related Articles
Advertisement
ಕನ್ಯಾ: ಬಂಧು- ಮಿತ್ರ ರೊಡನೆ ಭೇಟಿ. ತಾಯಿಯ ಕಡೆಯಿಂದ ಶುಭವಾರ್ತೆ. ಹತ್ತಿರದ ದೇವತಾ ಸ್ಥಳಕ್ಕೆ ಭೇಟಿ. ಗೃಹೋಪಯೋಗಿ ಸಾಮಗ್ರಿಗಳ ಖರೀದಿ. ಹವಾಮಾನ ಏರುಪೇರಿ ನಿಂದ ಆರೋಗ್ಯದಲ್ಲಿ ಸಣ್ಣ ಕಿರಿಕಿರಿ.
ತುಲಾ: ಎಲ್ಲ ಸೌಕರ್ಯ ಗಳಿದ್ದರೂ ಚಿತ್ತ ಚಾಂಚಲ್ಯ ದಿಂದಾಗಿ ಚಿಂತೆ. ಗುರು ಹಿರಿಯರ ಆಗಮನದಿಂದ ನೆಮ್ಮದಿ. ನೂತನ ಗೃಹ ನಿರ್ಮಾಣದ ಬಗ್ಗೆ ಸಮಾಲೋಚನೆ. ನೌಕರ ವರ್ಗದವರ ಮನಸ್ಸಿಗೆ ನಿಶ್ಚಿಂತೆ.
ವೃಶ್ಚಿಕ: ಸಂತೋಷದ ಘಟನೆಗಳನ್ನು ಮಾತ್ರ ನೆನಪಿಸಿಕೊಂಡರೆ ನೆಮ್ಮದಿ. ಸ್ವಗ್ರಾಮದ ಹಳಬರ ಭೇಟಿಯಿಂದ ಹರ್ಷ. ವೈದ್ಯರ ಭೇಟಿ ಸಂಭವ. ಆಪ್ತಮಿತ್ರರಿಗೆ ಸಹಾಯ ಮಾಡುವ ಅವಕಾಶ.
ಧನು: ನೊಂದವರಿಗೆ ಮೃದು ಮಾತಿನ ಸಾಂತ್ವನ ಹೇಳುವ ಸನ್ನಿವೇಶ. ದೂರದಲ್ಲಿರುವ ಮಿತ್ರರಿಂದ ಶುಭವಾರ್ತೆ. ಬಂಧುಗಳ ನಿರೀಕ್ಷಿತ ಆಗಮನ.ದೂರಪ್ರಯಾಣ ಯೋಜನೆ ರದ್ದಾಗುವ ಸಾಧ್ಯತೆ.
ಮಕರ: ಶುಭವನ್ನೇ ನುಡಿ ಯುತ್ತಿರಿ. ಉದ್ಯೋಗ ರಂಗದಲ್ಲಿ ಹೊಸ ಸವಾಲು.ಮಕ್ಕಳ ಭವಿಷ್ಯ ಚಿಂತನೆ. ಆರ್ಥಿಕ ಕ್ಷೇತ್ರದಲ್ಲಿ ತಾತ್ಕಾಲಿಕ ಏರುಪೇರು.ಮನೆಯಲ್ಲಿ ನೆಮ್ಮದಿ.
ಕುಂಭ: ವಿಘ್ನೇಶ್ವರನ ದಯೆಯಿಂದ ಚಿಂತೆ ಪರಿಹಾರ. ಸತ್ಕಾರ್ಯಕ್ಕೆ ಧನ ವಿನಿಯೋಗ. ಹಿರಿಯರಿಗೆ ನಿಶ್ಚಿಂತೆಯ ದಿನ. ಆಪ್ತವರ್ಗಕ್ಕೆ ಸಹಾಯ. ದೇವತಾ ಕಾರ್ಯದಿಂದ ನೆಮ್ಮದಿ.
ಮೀನ: ಕ್ರಿಯಾಶೀಲರಾದ ನಿಮಗೆ ವಿಶ್ರಾಂತಿಗೆ ಅವಕಾಶ ವಿರದು ಸಾಮಾಜಿಕ ಚಟುವಟಿಕೆಗಳಲ್ಲಿ ಮಗ್ನತೆ. ಧಾರ್ಮಿಕ ಕ್ಷೇತ್ರದಲ್ಲಿ ನೇತೃತ್ವಕ್ಕೆ ಆಹ್ವಾನ.ಕಾರ್ಯ ಬದಲಾವಣೆಯಿಂದ ಹೊಸ ಹುಮ್ಮಸ್ಸು