Advertisement
ವೃಷಭ: ಕಾರ್ಮಿಕರಲ್ಲಿ, ಆಪ್ತರಲ್ಲಿ ನಿಷ್ಠುರ ಮಾಡಬೇಡಿ. ನಿರೀಕ್ಷಿತ ಶುಭಫಲ. ದೂರ ಪ್ರಯಾಣದಿಂದ ಧನಲಾಭ. ರಾಜಕಾರಣಿ ಗಳಿಗೆ ಅಭಿವೃದ್ಧಿ. ಆಹಾರ, ವಸ್ತ್ರ, ಆಭರಣೋದ್ಯಮಿಗಳಿಗೆ ಹೆಚ್ಚು ಲಾಭ.
Related Articles
Advertisement
ಕನ್ಯಾ: ನಿರೀಕ್ಷಿತ ಸ್ಥಾನ ಗೌರವ. ನೂತನ ಮಿತ್ರರ ಭೇಟಿ.ಧರ್ಮಕಾರ್ಯದಲ್ಲಿ ತೊಡಗುವಿರಿ. ದಂಪತಿಗಳಲ್ಲಿ ಅನುರಾಗ ವೃದ್ಧಿ.ಮೇಲಧಿಕಾರಿಗಳಿಂದ ಪ್ರೋತ್ಸಾಹ. ಪಾಲುದಾರಿಕೆಯಲ್ಲಿ ಧನ ಲಾಭ. ವಿದ್ಯಾರ್ಥಿಗಳಿಗೆ ಶುಭ.
ತುಲಾ: ಆರೋಗ್ಯ ಗಮನಿಸಿ. ದೀರ್ಘ ಪ್ರಯಾಣ ಸಂಭವ. ಆಹಾರದಲ್ಲಿ ಎಚ್ಚರಿಕೆ ವಹಿಸಿ. ಹಣಕಾಸು ಮುಗ್ಗಟ್ಟು. ಪಾಲುದಾರರ ಸಹಕಾರದಿಂದ ವ್ಯವಹಾರದಲ್ಲಿ ಪ್ರಗತಿ. ದಾಂಪತ್ಯ ಸುಖದಲ್ಲಿ ತೃಪ್ತಿ.
ವೃಶ್ಚಿಕ: ಆರೋಗ್ಯ ವೃದ್ಧಿ. ನಿರೀಕ್ಷಿತ ಧನಲಾಭ. ವಾಕ್ಚಾತುರ್ಯದ ನಡೆ. ಗುರುಹಿರಿಯರೊಡನೆ ಭಿನ್ನಾಭಿಪ್ರಾಯ ಬೇಡ. ಆಸ್ತಿ ವಿಚಾರಗಳಲ್ಲಿ ಸಾಮಾನ್ಯ ಫಲ. ಅಧ್ಯಯನಶೀಲರಿಗೆ ಅನುಕೂಲ.
ಧನು: ಹಿರಿಯರಿಂದ ಸುಖ. ಸ್ಥಾನ ಸುಖಕ್ಕಾಗಿ ಹೆಚ್ಚು ಪರಿಶ್ರಮ. ಮಕ್ಕಳ ವಿಚಾರದಲ್ಲಿ ನಿರೀಕ್ಷಿತ ಬದಲಾವಣೆ. ದಾಂಪತ್ಯ ದುಖ ಮಧ್ಯಮ. ಗೃಹ, ಆಸ್ತಿ ವಿಚಾರದಲ್ಲಿ ಪ್ರಗತಿ. ಆರೋಗ್ಯ ಉತ್ತಮ.
ಮಕರ: ಚುರುಕಿನ ಕಾರ್ಯವೈಖರಿ. ನೈಪುಣ್ಯ, ಔದಾರ್ಯ ಹಾಗೂ ಉತ್ಸಾಹದ ನಡೆಯಿಂದ ಕಾರ್ಯಸಿದ್ಧಿ. ಧಾರ್ಮಿಕ ಕಾರ್ಯಗಳ ನೇತೃತ್ವ. ದೀರ್ಘ ಪ್ರಯಾಣ ಸಂಭವ. ಕಾರ್ಯದಲ್ಲಿ ಕೀರ್ತಿ.
ಕುಂಭ: ಸೂಕ್ತ ನಿಯಮ ಪಾಲನೆಯಿಂದ ಉತ್ತಮ ಆರೋಗ್ಯ. ದೀರ್ಘ ಸಂಚಾರ ಸಂಭವ. ಪರರ ವಿಚಾರದಲ್ಲಿ ಹಸ್ತಕ್ಷೇಪ ಸಲ್ಲದು. ಗೃಹ, ವಾಹನಾದಿ ಸುಖ. ಮಕ್ಕಳಿಂದ ಸಂತೋಷ ವೃದ್ಧಿ
ಮೀನ: ಆರೋಗ್ಯ ಗಮನಿಸಿ. ಎಚ್ಚರಿಕೆ, ತಾಳ್ಮೆಯಿಂದ ವ್ಯವಹರಿಸಿ. ಪ್ರತಿಸ್ಪರ್ಧಿಗಳು ಎದುರಾಗುವ ಸಂಭವ. ಉದ್ಯೋಗ,ವ್ಯವಹಾರದಲ್ಲಿ ನಿಷ್ಠೆಯಿಂದ ಪ್ರಗತಿ. ನಿರೀಕ್ಷಿತ ಧನಲಾಭ.