Advertisement

ಲೋಕ ಕಲ್ಯಾಣಾರ್ಥ ದ್ವಾದಶವಿಧ ಹೋಮ

11:26 AM Feb 17, 2018 | Team Udayavani |

ಲೋಕ ಕಲ್ಯಾಣಾರ್ಥವಾಗಿ ನಗರದಲ್ಲಿ ದ್ವಾದಶವಿಧ ಹೋಮಗಳು ನಡೆಯುತ್ತಿವೆ. 432 ದಿನಗಳ ಕಾಲ ಚಂಡಿಕಾಹೋಮವನ್ನು ನಡೆಸಿ ವಿಶ್ವದಾಖಲೆಯನ್ನು  ಬರೆದ ಜಗನ್ಮಾತೆಯ ಉಪಾಸಕರಾದ ಅರವಿಂದ ಭಟ್‌ ಅವರು ಈ ಧಾರ್ಮಿಕ ಕಾರ್ಯಕ್ರಮದ ರೂವಾರಿಗಳು.

Advertisement

ಒಂದು ವರ್ಷದ ಕಾಲ ಈ ಪ್ರಕ್ರಿಯೆ ಮುಂದುವರಿಯಲಿದೆ. ಪ್ರತಿ ತಿಂಗಳ ಮೂರನೇ ಭಾನುವಾರದಂದು ಲೋಕ ಕಲ್ಯಾಣಾರ್ಥ ಹೋಮಗಳನ್ನು ನಡೆಸುವ ದಿವ್ಯ ಸಂಕಲ್ಪವನ್ನು ಅವರದು. ಇವುಗಳಿಗೆ ದ್ವಾದಶವಿಧ ಹೋಮಗಳೆಂದು ಹೆಸರು. ಫೆಬ್ರವರಿ 18, 2018ರಂದು ಶುರುವಾಗಿ, ಜನವರಿ 20, 2019ರಂದು ಕೊನೆಗೊಳ್ಳಲಿದೆ.

ಎಲ್ಲಿ?: ಶ್ರೀಮೂಕಾಂಬಿಕಾ ಸನ್ನಿಧಿ, ಜಗನ್ಮಾತಾ ನಿಲಯ, ಕೆಂಪರಾಜು ಲೇಔಟ್‌, ತಾತಗುಣಿ
ಯಾವಾಗ?: ಶುರು, ಫೆ.18, ಶನಿವಾರ ಸಂಜೆ 7.30

Advertisement

Udayavani is now on Telegram. Click here to join our channel and stay updated with the latest news.

Next