Advertisement

ಮನೆಯೇ ಮಂತ್ರಾಲಯ

04:22 AM Jun 10, 2020 | Lakshmi GovindaRaj |

ವಸುದೇವ ಸುತಂ ದೇವಂ ಕಂಸ
ಚಾಣೂರ ಮರ್ದನಂ
ದೇವಕೀ ಪರಮಾನಂದಂ ಕೃಷ್ಣಮ್‌
ವಂದೇ ಜಗದ್ಗುರುಮ್‌

Advertisement

ಶ್ಲೋಕದ ಅರ್ಥ: ವಸುದೇವನ ಮಗ ಶ್ರೀಕೃಷ್ಣನಾಗಿ ಅವತರಿಸಿದ ಭಗವಂತ, ಕಂಸ- ಚಾಣೂರರೆಂಬ ರಾಕ್ಷಸರನ್ನು ಸಂಹರಿಸಿದವನು. ಆ ಮೂಲಕ ತನ್ನ ತಾಯಿಯಾದ ದೇವಕಿಯ ದುಃ ಖವನ್ನು ದೂರಗೊಳಿಸಿ, ಆಕೆಗೆ ಅಪಾರ ಆನಂದವನ್ನು ಕೊಟ್ಟ ಜಗದ್ಗುರು ಶ್ರೀ ಕೃಷ್ಣಾ,  ನಿನಗೆ ವಂದಿಸುವೆ.

(ಇಂದಿನ ಮಕ್ಕಳಿಗೆ ನಮ್ಮ ಸಂಸ್ಕೃತಿ, ಆಚಾರ- ವಿಚಾರಗಳ ಅರಿವಿಲ್ಲ ಎಂಬುದು ಹಲವರ ಮಾತು. ಆದರೆ, ಕಲಿಸಿದರೆ ಎಲ್ಲವನ್ನೂ ಪಟಪಟನೆ ಕಲಿತುಬಿಡುವ ಜಾಣರು ಈಗಿನ ಪೋರರು. ಮತಾöಕೆ ತಡ? ಹೇಗೂ ಈಗ ಬೇಕಾದಷ್ಟು  ಸಮಯವಿದೆಯಲ್ಲ, ಮಕ್ಕಳಿಗೆ ದಿನಕ್ಕೊಂದು ಶ್ಲೋಕ ಕಲಿಸಿ ಮತ್ತು ಅದರ ಅರ್ಥ ವಿವರಿಸಿ.)

Advertisement

Udayavani is now on Telegram. Click here to join our channel and stay updated with the latest news.

Next