Advertisement

ಅಲ್‌ ಕಾಯಿದಾ, ಐಸಿಸ್‌, ಉಪ ಉಗ್ರ ಸಂಘಟನೆಗಳಿಗೆ ಭಾರತ ನಿಷೇಧ

03:54 PM Jun 22, 2018 | Team Udayavani |

ಹೊಸದಿಲ್ಲಿ : ಕಾನೂನು ಬಾಹಿರ ಚಟುವಟಿಕೆ ತಡೆ ಕಾಯಿದೆಯಡಿ ಭಾರತೀಯ ಉಪ ಖಂಡದಲ್ಲಿನ ಅಲ್‌ ಕಾಯಿದಾ,  ಐಸಿಸ್‌ ಮತ್ತು ಅದರ ಎಲ್ಲ ಉಪ ಉಗ್ರ ಸಂಘಟನೆಗಳನ್ನು ಕೇಂದ್ರ ಗೃಹ ಸಚಿವಾಲಯ ನಿಷೇಧಿಸಿದೆ.

Advertisement

ಈ ಬಗ್ಗೆ ಗೃಹ ಸಚಿವಾಲಯ 2018ರ ಜೂನ್‌ 19ರಂದು ಅಧಿಸೂಚನೆ ಹೊರಡಿಸಿದೆ.

ಐಸಿಸ್‌ ಉಗ್ರ ಸಂಘಟನೆಯೊಂದಿಗೆ ಸಹಯೋಗ ಹೊಂದಿರುವ ಇಸ್ಲಾಮಿಕ್‌ ಸ್ಟೇಟ್‌ ಆಫ್ ಖೊರಾಸಾನ್‌ ಪ್ರಾವಿನ್ಸ್‌/ಐಸಿಸ್‌ ವಿಲಾಯತ್‌ ಖೊರಾಸಾನ್‌ ಉಗ್ರ ಸಂಘಟೆಯನ್ನು ಕೂಡ ಗೃಹ ಸಚಿವಾಲಯದ ಅಧಿಸೂಚನೆಯಲ್ಲಿ ನಿಷೇಧಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next