Advertisement

ಮನೆಯೇ ಮಂತ್ರಾಲಯ

04:28 AM Jun 17, 2020 | Lakshmi GovindaRaj |

ಬುದ್ಧಿ, ಬಲ, ಧೈರ್ಯ ಹಾಗೂ ಸಾಹಸಕ್ಕೆ ಹೆಸರಾದವನು ಹನುಮಂತ. ಅವನ ಸ್ಮರಣೆಯಿಂದ ಆ ಎಲ್ಲ ಗುಣಗಳೂ ನಮ್ಮಲ್ಲಿ ಮೂಡುತ್ತವೆ ಎಂಬುದು ಹಿರಿಯರ ನಂಬಿಕೆ.

Advertisement

ಬುದ್ಧಿರ್ಬಲಂ ಯಶೋ ಧೈರ್ಯಂ
ನಿರ್ಭಯತ್ವಂ ಅರೋಗತಾ |
ಅಜಾಡ್ಯಂ ವಾಕ್ಪಟುತ್ವಂ ಚ ಹನೂಮತ್‌
ಸ್ಮರಣಾದ್ಭರವೇತ್‌ ||

ಶ್ಲೋಕದ ಅರ್ಥ: ಬುದ್ಧಿ, ಬಲ, ಯಶಸ್ಸು, ಧೈರ್ಯ, ನಿರ್ಭಯತ್ವ, ಒಳ್ಳೆಯ ಆರೋಗ್ಯ, ನಿರರ್ಗಳ ಮಾತುಗಾರಿಕೆಯನ್ನು ಹನುಮಂತನ ಸ್ಮರಣೆಯಿಂದ  ಪಡೆಯಬಹುದು.

Advertisement

Udayavani is now on Telegram. Click here to join our channel and stay updated with the latest news.

Next