Advertisement
ಈ ಉಪಕ್ರಮಕ್ಕಾಗಿ 2025ರ ಜನವರಿಯಲ್ಲಿ ಟೆಂಡರ್ ಕರೆಯಲಾಗುವುದು ಎನ್ನಲಾಗಿದೆ. ಈ ಉಪಕ್ರಮವು ಯಶ ಕಂಡಲ್ಲಿ ಇದನ್ನು ಎಲ್ಲ ಸರಕಾರಿ ಸ್ವಾಮ್ಯದ ಆಸ್ಪತ್ರೆಗಳಿಗೂ ವಿಸ್ತರಿಸಲು ಯೋಜಿಸಲಾಗಿದೆ ಎಂದು ಹಿರಿಯ ಅಧಿಕಾರಿ ಯೊಬ್ಬರು ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದಾರೆ.
Advertisement
Indian Railways ಇಲಾಖೆ ವ್ಯಾಪ್ತಿಯ ಆಸ್ಪತ್ರೆಗಳಿಂದ ಮನೆ ಬಾಗಿಲಿಗೆ ಔಷಧ ಸೇವೆ?
12:38 AM Dec 31, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.