Advertisement
ಇದರ ಮೊದಲ ಹೆಜ್ಜೆಯಾಗಿ ತಾವೂ ಸಬ್ಸಿಡಿ ಬಿಟ್ಟುಕೊಟ್ಟಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರ ಜನತೆಗೆ 150 ಯೂನಿಟ್ ವಿದ್ಯುತ್ ಸಬ್ಸಿಡಿ ನೀಡುತ್ತಿತ್ತು. ಇದನ್ನು 300 ಯೂನಿಟ್ಗೆ ಹೆಚ್ಚಿಸುವುದಾಗಿ ಚುನಾವಣೆ ವೇಳೆ ಕಾಂಗ್ರೆಸ್ ಭರವಸೆ ನೀಡಿತ್ತು. ಆದರೀಗ ಆ ಭರವಸೆ ಈಡೇರಿಸುವುದಕ್ಕೂ ಸಾಧ್ಯವಾಗದೇ ಪ್ರಸಕ್ತ ಇರುವ 150 ಯೂನಿಟ್ ಸಬ್ಸಿಡಿ ಬಿಟ್ಟುಕೊಡಲು ಕೇಳಿಕೊಂಡಿದೆ.
Related Articles
Advertisement