Advertisement
ಜಮ್ಮು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳು ಮತ್ತು ಭಯೋತ್ಪಾದಕರು ಯಾವತ್ತೂ ಚುನಾವಣೆಗೆ ತಡೆ ಒಡ್ಡುತ್ತಾ ಬಂದಿದ್ದಾರೆ ಇಲ್ಲವೇ ಅದನ್ನು ಮುಂದಕ್ಕೆ ಹಾಕುವಂತೆ ಒತ್ತಡ ಹೇರುತ್ತಾ ಬಂದಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಈಗಿನ್ನು ಸಕಾಲದಲ್ಲಿ ಚುನಾವಣೆಗಳು ನಡೆದಾವೇ ? ಎಂಬುದು ಪ್ರಧಾನಿ ಮೋದಿ ಅವರು ಈ ರಾಜ್ಯದ ವಿಷಯವನ್ನು ಕಳೆದ ಐದು ವರ್ಷಗಳಲ್ಲಿ ನಿಭಾಯಿಸಿದ ರೀತಿಗೆ ಒಂದು ದಿವ್ಯ ಪರೀಕ್ಷೆಯೇ ಆಗಲಿದೆ ಎಂದು ಅಬ್ದುಲ್ಲ ಟ್ಟಿಟರ್ ನಲ್ಲಿ ಬರೆದಿದ್ದಾರೆ. Advertisement
ಜಮ್ಮು ಕಾಶ್ಮೀರ ಸಕಾಲಿಕ ಚುನಾವಣೆ ಪ್ರಧಾನಿ ಮೋದಿಗೆ ಪರೀಕ್ಷೆ: ಉಮರ್
06:42 AM Feb 25, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.