Advertisement

ನಿಟ್ಟೆ ಗ್ರಾ.ಪಂ., ಉಡುಪಿ ತಾ.ಪಂ. ಚಾಂಪಿಯನ್‌ ಪ್ರಶಸ್ತಿ

02:10 AM Dec 24, 2018 | Karthik A |

ಕೋಟ: ಕೋಟತಟ್ಟು ಗ್ರಾ.ಪಂ. ಹಾಗೂ ಡಾ| ಶಿವರಾಮ ಕಾರಂತ ಪ್ರತಿಷ್ಠಾನ ಆಶ್ರಯದಲ್ಲಿ ಪಂಚಾಯತ್‌ರಾಜ್‌ ಹಾಗೂ ಸ್ಥಳೀಯಾಡಳಿತ ಪ್ರತಿನಿಧಿಗಳಿಗಾಗಿ ಕೋಟದಲ್ಲಿ ನಡೆದ ಹೊಳಪು ಕ್ರೀಡಾಕೂಟದಲ್ಲಿ ನಿಟ್ಟೆಗ್ರಾ.ಪಂ. ಹಾಗೂ ಉಡುಪಿ ತಾ.ಪಂ. ಚಾಂಪಿಯನ್‌ ಪ್ರಶಸ್ತಿ ಪಡೆಯಿತು. ಪಥಸಂಚಲನ ವಿಭಾಗದಲ್ಲಿ ವಡ್ಡರ್ಸೆ ಗ್ರಾ.ಪಂ. ಪ್ರಥಮ, ಕುತ್ಯಾರು ಗ್ರಾ.ಪಂ.ದ್ವಿತೀಯ, ಕೋಟ ಗ್ರಾ.ಪಂ. ತೃತೀಯ ಸ್ಥಾನ ಪಡೆಯಿತು ಹಾಗೂ 100 ಮೀ ಓಟದ ಪುರುಷರ ವಿಭಾಗದಲ್ಲಿ ಪ್ರಥಮ ದರ್ಣಪ್ಪ ಗೌಡ ಬಾರ್ಯ ಗ್ರಾ.ಪಂ.,   ದ್ವಿತೀಯ ಚಂದ್ರಶೇಖರ ಶೆಟ್ಟಿ ಚಿತ್ತೂರು ಗ್ರಾ.ಪಂ., ತೃತೀಯ ಸುಂದರ್‌ ನಾಯ್ಕ ತಣ್ಣೀರು ಪಂಥ ಬೆಳ್ತಂಗಡಿ ಪಡೆದುಕೊಂಡಿತು.

Advertisement

ಜೂನಿಯರ್‌ ವಿಭಾಗದಲ್ಲಿ ಪ್ರಥಮ – ರಾಘವೇಂದ್ರ, ಕೆರ್ಗಾಲ್‌ ಗ್ರಾ.ಪಂ.; ದ್ವಿತೀಯ- ಗೌತಮ್‌ ಹೆಗ್ಡೆ, ಯಡ್ತಾಡಿ ಗ್ರಾ.ಪಂ.; ತೃತೀಯ- ಮಂಜುನಾಥ, ಹೆಬ್ರಿ ಗ್ರಾ.ಪಂಂ. ಪಡೆದರು. ಮಹಿಳೆಯರ 100 ಮೀ. ಓಟದಲ್ಲಿ ಪ್ರಥಮ – ನೀತಾ ಮಹೇಶ್‌, ಮೇಲಂತಬೆಟ್ಟು ಗ್ರಾ.ಪಂ.; ದ್ವಿತೀಯ -ಸುಜಾತಾ ಆಚಾರ್ಯ, ಕಾಳಾವರ ಗ್ರಾ.ಪಂ.; ತೃತೀಯ- ರತ್ನಾ ಕೆ. ಇಡೂರು ಕುಂಙಾಡಿ ಗ್ರಾ.ಪಂ. ಪಡೆದರು.


100 ಮೀ . ಓಟದ ಜೂನಿಯರ್‌ ವಿಭಾಗದಲ್ಲಿ ಪ್ರಥಮ -ಪ್ರೇಮಲತಾ, ಬೆಟ್ಟಂಪಾಡಿ ಗ್ರಾ.ಪಂ.; ದ್ವಿತೀಯ- ವಿದ್ಯಾ, ಕೊಕ್ರಾಡಿ ಗ್ರಾ.ಪಂ.;  ತೃತೀಯ- ಹೇಮಾವತಿ, ಉಪ್ಪಿನಂಗಡಿ ಗ್ರಾ.ಪಂ. ಮಡಕೆ ಒಡೆಯುವ ಸ್ಪರ್ಧೆ- ಮಹಿಳೆಯರ ವಿಭಾಗದಲ್ಲಿ  ಪ್ರಥಮ – ಸುರೇಖಾ ರೈ  ಮಂಗಳೂರು, ಎಕ್ಕಾರು ಗ್ರಾ.ಪಂ.; ದ್ವಿತೀಯ- ಲಾವಣ್ಯಾ, ಸಜಿಪಮೂಡ ಗ್ರಾ.ಪಂ.; ತೃತೀಯ- ಮಲ್ಲಿಕಾ, ಕುಕ್ಕಂದೂರು ಗ್ರಾ.ಪಂ.;   ದೇವಕಿ, ಪುರಸಭೆ ಕುಂದಾಪುರ ಪಡೆದರು. ಪುರುಷರ ವಿಭಾಗದಲ್ಲಿ ಪ್ರಥಮ- ಜಗದೀಶ್‌ ದೇವಾಡಿಗ, ಬಿಜೂರು ಗ್ರಾ.ಪಂ.;   ದ್ವಿತೀಯ- ಸಂದೀಪ್‌, ಚಾರ ಗ್ರಾ.ಪಂ. ಪಡೆದರು.

ಗುಂಡೆಸೆತ: ಮಹಿಳೆಯರ ಜೂನಿಯರ್‌ ವಿಭಾಗದಲ್ಲಿ ಪ್ರಥಮ- ಭಾರತಿ, ನಾರಾವಿ ಗ್ರಾ.ಪಂ., ದ್ವಿತೀಯ – ಮುಮ್ತಾಜ್‌, ಪಡುಬಿದ್ರೆ ಗ್ರಾ.ಪಂ.; ತೃತೀಯ-ಗೀತಾ ಎಣ್ಮೂರು, ಸುಳ್ಯ ಗ್ರಾ.ಪಂ.; ಮಹಿಳೆಯರ ಸೀನಿಯರ್‌ ವಿಭಾಗದಲ್ಲಿ  ಪ್ರಥಮ – ನಳಿನಿ, ಉದ್ಯಾವರ ಗ್ರಾ.ಪಂ.; ದ್ವಿತೀಯ- ಕುಸುಮಾವತಿ,  ಎಣ್ಮೂರು ಗ್ರಾ.ಪಂ., ತೃತೀಯ, ಜ್ಯೋತಿ ಪೂಜಾರಿ, ವರಂಗ ಗ್ರಾ.ಪಂ. ಪಡೆದಿದ್ದಾರೆ. ಗುಂಡೆಸೆತ – ಪುರುಷರ ಜೂನಿಯರ್‌ ವಿಭಾಗದಲ್ಲಿ ಪ್ರಥಮ -ಸತೀಶ್‌, ನಿಟ್ಟೆ ಗ್ರಾ.ಪಂ.;  ದ್ವಿತೀಯ -ಸಂದೀಪ್‌, ಪಳ್ಳಿ ಗ್ರಾ.ಪಂ.; ತೃತೀಯ- ನಿಶಾಂತ ವೀರಕಂಬ ಗ್ರಾ.ಪಂ.; ಪುರುಷರ ವಿಭಾಗ ಸೀನಿಯರ್‌ -ಪ್ರಥಮ ಬಹುಮಾನ – ಪುಷ್ಪಾ³ಕರ ನೀರRಜ್‌, ಕೇಪು ಗ್ರಾ.ಪಂ.; ದ್ವಿತೀಯ- ಉದಯ್‌ಕುಮಾರ್‌ ಶೆಟ್ಟಿ, ಮೊಳಹಳ್ಳಿ ಗ್ರಾ.ಪಂ.;   ತೃತೀಯ- ರವೀಂದ್ರ ಪೂಜಾರಿ, ನಾರಾವಿ ಗ್ರಾ.ಪಂ.;  ಸೂಪರ್‌ ಮಿನಿಟ್‌ ಮಹಿಳೆಯರ ವಿಭಾಗದಲ್ಲಿ ಪ್ರಥಮ -ಉಷಾ ಪ್ರಭಾಕರ್‌, ಅಂಬಲಪಾಡಿ ಗ್ರಾ.ಪಂ.; ದ್ವಿತೀಯ- ರಜನಿ ಶೆಟ್ಟಿ, ಕುಂದಾಪುರ ಗ್ರಾ.ಪಂ., ತೃತೀಯ – ಪ್ರಮೀಳಾ  ಭಟ್‌, ನಾರಾವಿ ಗ್ರಾ.ಪಂ. ಪಡೆದಿದ್ದಾರೆ. ಸೂಪರ್‌ ಮಿನಿಟ್‌ ಪುರುಷರ ವಿಭಾಗದಲ್ಲಿ ಪ್ರಥಮ- ಲೋಹಿತ್‌ ವಿ. ಗಟ್ಟಿ, ಬಾಳೆಪುಣಿ ಗ್ರಾ.ಪಂ.; ದ್ವಿತೀಯ – ಸತೀಶ್‌ ಶೆಟ್ಟಿ, ಎಲ್ಲೂರು ಗ್ರಾ.ಪಂ.; ತೃತೀಯ – ಅಶೋಕ, ಕಡಿರುದ್ಯಾವರ ಗ್ರಾ.ಪಂ.;  ಹಗ್ಗ ಜಗ್ಗಾಟ ಪುರುಷರ ವಿಭಾಗ ಪ್ರಥಮ -ನರಿಕೊಂಬು ಗ್ರಾ.ಪಂ., ದ್ವಿತೀಯ-ಉಪ್ಪಿನಂಗಡಿ ಗ್ರಾ.ಪಂ. ಪಡೆದಿದ್ದಾರೆ.

ಗೀತಗಾಯನ ಸ್ಪರ್ಧೆ ಪುರುಷರ ವಿಭಾಗದಲ್ಲಿ  ಪ್ರಥಮ -ಸತೀಶ, ಕಡ್ಯ ಗ್ರಾ.ಪಂ.; ದ್ವಿತೀಯ -ಮಹೇಶ್‌, ಕುತ್ಯಾರು ಗ್ರಾ.ಪಂ.; ತೃತೀಯ- ಶ್ರೀಕಾಂತ್‌, ಅಲೆವೂರು ಗ್ರಾ.ಪಂ. ಪಡೆದಿದ್ದಾರೆ. ರಿಂಗ್‌ಇನ್‌ ದಿ ವಿಕೆಟ್‌ ಪುರುಷರ ಜೂನಿಯರ್‌ ವಿಭಾಗದಲ್ಲಿ ಪ್ರಥಮ- ಇಕ್ಬಾಲ್‌, ಉಪ್ಪಿನಂಗಡಿ ಗ್ರಾ.ಪಂ.; ದ್ವಿತೀಯ- ವಿಜಯ್‌,  ನಿಟ್ಟೆ ಗ್ರಾ.ಪಂ.;  ತೃತೀಯ- ಕೃಷ್ಣ ಖಾರ್ವಿ, ಕಿರಿಮಂಜೇಶ್ವರ ಗ್ರಾ.ಪಂ.; ರಿಂಗ್‌ಇನ್‌ ದಿ ವಿಕೆಟ್‌ ಪುರುಷರ ಸೀನಿಯರ್‌ ವಿಭಾಗದಲ್ಲಿ ಪ್ರಥಮ – ದಿವಾಕರ್‌ ಶೆಟ್ಟಿ , ನಿಟ್ಟೆ  ಗ್ರಾ.ಪಂ., ದ್ವಿತೀಯ- ಗೋಪಾಲ್‌ ಶೆಟ್ಟಿ, ನಿಟ್ಟೆ ಗ್ರಾ.ಪಂ. ಪಡೆದಿದ್ದಾರೆ.  ಹಗ್ಗ ಜಗ್ಗಾಟಪುರುಷರ ವಿಭಾಗ ಪ್ರಥಮ -ಹಾರ್ದಳ್ಳಿ ಮಂಡಳ್ಳಿ ಗ್ರಾ.ಪಂ., ದ್ವಿತೀಯ -ಗುತ್ತಿಗಾರು ಸುಳ್ಯ ಗ್ರಾ.ಪಂ., ಮಹಿಳೆಯರ ವಿಭಾಗ- ಪ್ರಥಮ ಉಡುಪಿ ತಾ.ಪಂ., ದ್ವಿತೀಯ- ಬೆಳ್ತಂಗಡಿ ತಾ.ಪಂ. ಪಡೆದಿದೆ.
ತ್ರೋಬಾಲ್‌ ಮಹಿಳೆಯರ ವಿಭಾಗದಲ್ಲಿ  ಪ್ರಥಮ- ಕುಂದಾಪುರ ತಾ.ಪಂ., ದ್ವಿತೀಯ- ಉಳ್ಳಾಲ ಪುರಸಭೆ ಪಡೆಯಿತು. ಮಹಿಳೆಯರ ಹಗ್ಗಜಗ್ಗಾಟ ವಿಭಾಗ 5 ಜನರ ತಂಡ ವಿಭಾಗದಲ್ಲಿ ಪ್ರಥಮ ಆರಂತೋಡು ಗ್ರಾ.ಪಂ., ದ್ವಿತೀಯ ಕುಕ್ಕುಂದೂರು ಗ್ರಾ.ಪಂ.,  ತ್ರೋಬಾಲ್‌ ಮಹಿಳೆಯರ ವಿಭಾಗದಲ್ಲಿ ಪ್ರಥಮ- ಕುರ್ಕಾಲು ಗ್ರಾ.ಪಂ., ದ್ವಿತೀಯ- ಗುತ್ತಿಗಾರು ಗ್ರಾ.ಪಂ., ಪಡೆದಿದ್ದಾರೆ. ಛದ್ಮವೇಷ ಪುರುಷರ ವಿಭಾಗದಲ್ಲಿ ಪ್ರಥಮ- ಗೋಪಾಲ, ವಾರಂಬಳ್ಳಿ ಗ್ರಾ.ಪಂ., ದ್ವಿತೀಯ – ಪ್ರವೀಣ್‌ ಕುಮಾರ್‌ ಶೆಟ್ಟಿ, ಕೋಣಿ ಗ್ರಾ.ಪಂ., ತೃತೀಯ- ಸುದೀಪ್‌ ಆರ್‌. ಅಮೀನ್‌, ಎಕ್ಕಾರು ಗ್ರಾ.ಪಂ.  ಪಡೆದುಕೊಂಡಿತು. ಮಹಿಳೆಯರ ವಿಭಾಗದಲ್ಲಿ  ಪ್ರಥಮ- ನಾಗರತ್ನಾ  ಹೇಳೆì, ಕೋಟ ಗ್ರಾ.ಪಂ., ದ್ವಿತೀಯ-ಯಶಸ್ವಿನಿ ಹೆಗ್ಡೆ ಯಡ್ತಾಡಿ ಗ್ರಾ.ಪಂ.,  ತೃತೀಯ ಯಶೋದಾ ಶೆಟ್ಟಿ, ಇಳಂತಿಲ ಗ್ರಾ.ಪಂ. ಪಡೆದುಕೊಂಡರು. ಗೀತಗಾಯನ ಮಹಿಳೆಯರ ವಿಭಾಗದಲ್ಲಿ ಪ್ರಥಮ -ಸೌಮ್ಯಾ, ವಿಟ್ಲ ಪ.ಪಂ., ದ್ವಿತೀಯ – ಪವಿತ್ರಾ ಹಾರ್ದಳ್ಳಿ ಮಂಡಳ್ಳಿ  ಗ್ರಾ.ಪಂ., ತೃತೀಯ ಶಕುಂತಳಾ ರಾವ್‌ ಅಲೆವೂರು ಗ್ರಾ.ಪಂ., ಪಡೆದುಕೊಂಡರು. ರಿಂಗ್‌ಇನ್‌ ದಿ ವಿಕೆಟ್‌ ಮಹಿಳೆಯರ ಜ್ಯೂನಿಯರ್‌ವಿಭಾಗದಲ್ಲಿ ಪ್ರಥಮ ವಸಂತಿ ಎಸ್‌. ಪೂಜಾರಿ, ಉಡುಪಿ ತಾ.ಪಂ.; ದ್ವಿತೀಯ- ಸುರೇಖಾ ಧರೆಗುಡ್ಡೆ, ಮಂಗಳೂರು; ತೃತೀಯ-  ಕೃಷ್ಣಖಾರ್ವಿ,  ಗ್ರಾ.ಪಂ. ಕಿರಿಮಂಜೇಶ್ವರ ಪಡೆದುಕೊಂಡರು.  ಪುರುಷರ ಸೀನಿಯರ್‌ ವಿಭಾಗದಲ್ಲಿ ಪ್ರಥಮ-  ನೀರಜಾಯು ಶೆಟ್ಟಿ, ಬಡಗುಬೆಟ್ಟು ಗ್ರಾ.ಪಂ.; ದ್ವಿತೀಯ- ರತಿ ಎಸ್‌., ಕುಕ್ಕುಂದೂರು ಗ್ರಾ.ಪಂ.,  ತೃತೀಯ – ಜ್ಯೋತಿ ಉದಯ ಪೂಜಾರಿ,  ಉಡುಪಿ ತಾ.ಪಂ. ಪಡೆದರು. ಹಗ್ಗ ಜಗ್ಗಾಟ ಇತರ  ವಿಭಾಗದಲ್ಲಿ ಪ್ರಥಮ- ಉಡುಪಿ ತಾ.ಪಂ. ದ್ವಿತೀಯ-ಕುಂದಾಪುರ ಪುರಸಭೆ ಪಡೆಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next