Advertisement
ಶಾಲೆಯ ವಸ್ತ್ರ ಸಂಹಿತೆ ಜತೆ ಹಿಜಾಬ್ ಸರಿಹೊಂದುವು ದಿಲ್ಲ ಎಂದು ಆನಂದ್ ಭವನ್ ಶಾಲಾ ಮಂಡಳಿ ಹೇಳಿದೆ. ತನ್ನ ಮಗಳಿಗೆ ಹಿಜಾಬ್ ಧರಿಸಿ ಶಾಲೆಗೆ ಬರಲು ಅನುಮತಿ ನೀಡಬೇಕೆಂದು ವಿದ್ಯಾರ್ಥಿನಿಯೊಬ್ಬಳ ತಂದೆ ಶಾಲೆಯ ಮಂಡಳಿಗೆ ಲಿಖೀತ ಮನವಿ ಮಾಡಿದ್ದರು. ಅದಕ್ಕೆ ಉತ್ತರಿಸಿರುವ ಮಂಡಳಿ, “ಕೆಲವು ಮಕ್ಕಳಿಗಾಗಿ ಶಾಲೆಯ ನಿಯಮಗಳನ್ನು ಬದಲಾಯಿಸಲು ಸಾಧ್ಯವಿಲ್ಲ. ಈ ನಿರ್ಧಾರದಿಂದ ಶಾಲೆ ಹಿಂದೆ ಸರಿಯುವುದಿಲ್ಲ’ ಎಂದಿದೆ. ಇದೀಗ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ. Advertisement
ಉತ್ತರಪ್ರದೇಶದ ಶಾಲೆಯಲ್ಲಿ ಬಾಲಕಿಯರಿಗೆ ಹಿಜಾಬ್ ನಿಷೇಧ!
09:31 AM Nov 25, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.