Advertisement
ಈ ಮೂಲಕ ಆರ್‌ಬಿಐ ನಿಯಮ ಉಲ್ಲಂ ಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ(ಇ.ಡಿ.) ಆರೋಪಿಸಿದೆ. ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಮುಂಜಾಲ್‌ಗೆ ಸೇರಿದ ದಿಲ್ಲಿಯ 24.95 ಕೋಟಿ ರೂ. ವೆಚ್ಚದ 3 ಆಸ್ತಿಗಳನ್ನು ಇ.ಡಿ. ಜಪ್ತಿ ಮಾಡಿದೆ. ವಿದೇಶಿ ಕರೆನ್ಸಿಯನ್ನು ಅಧಿಕೃತ ವಿತರಕರಿಂದ ವಿವಿಧ ಉದ್ಯೋಗಿಗಳ ಹೆಸರಿನಲ್ಲಿ ಪಡೆಯಲಾಗಿದೆ. ಅನಂತರ ಮುಂಜಾಲ್ ಅವರ ರಿಲೇಶನ್‌ಶಿಪ್ ಮ್ಯಾನೇಜರ್‌ಗೆ ಹಸ್ತಾಂತರಿಸಲಾಗಿದೆ. ಬಳಿಕ ಇದನ್ನು ಮ್ಯಾನೇಜರ್ ಗೌಪ್ಯವಾಗಿ ಮುಂಜಾಲ್‌ಗೆ ನೀಡಿದ್ದಾರೆ. ತಮ್ಮ ವಿದೇಶಿ ಪ್ರವಾಸದ ಸಮಯದಲ್ಲಿ ಅವರು ಇವುಗಳನ್ನು ಬಳಸಿಕೊಂಡಿದ್ದಾರೆ ಎಂದು ಇ.ಡಿ. ಆರೋಪಿಸಿದೆ Advertisement
Hero: ಹೀರೋ ಅಧ್ಯಕ್ಷ ಮುಂಜಾಲ್ ಆಸ್ತಿ ಜಪ್ತಿ
12:50 AM Nov 11, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.