Advertisement
“ಈ ತಿಂಗಳು ಮಾನವರ ಮೇಲಿನ ಪ್ರಯೋಗಗಳು ಶುರುವಾಗಲಿದ್ದು, ನವೆಂಬರ್ ವೇಳೆಗೆ ಲಸಿಕೆಯ ನಿಖರ ಫಲಿತಾಂಶಗಳು ಲಭ್ಯವಾಗಲಿದ್ದು, ಅವನ್ನು ನವೆಂಬರ್-ಡಿಸೆಂಬರ್ ವೇಳೆಗೆ ಅಧಿಕೃತವಾಗಿ ಪ್ರಕಟಿಸಲಾಗುವುದು’ ಎಂದು ಅವರು ಹೇಳಿದ್ದಾರೆ.
ಕೊರೊನಾಕ್ಕೆ ಜನ್ಮಕೊಟ್ಟು ಜಾಗತಿಕ ಕಣ್ಣಿನಲ್ಲಿ ವಿಲನ್ ಆದ ಚೀನಾ ಇದೇ ಮೊದಲ ಬಾರಿಗೆ ತಾನು ಕಂಡುಹಿಡಿದ ಲಸಿಕೆಗಳನ್ನು ಪ್ರದರ್ಶಿಸಿದೆ. ಚೀನಾದ ಔಷಧ ಕಂಪನಿಗಳಾದ ಸಿನೋವ್ಯಾಕ್ ಬಯೋಟೆಕ್ ಮತ್ತು ಸಿನೋಫಾರ್ಮ್ ಅಭಿವೃದ್ಧಿ ಪಡಿಸಿದ 2 ಕೊರೊನಾ ಲಸಿಕೆಗಳನ್ನು ಬೀಜಿಂಗ್ ವ್ಯಾಪಾರ ಮೇಳದಲ್ಲಿ ಪ್ರದರ್ಶನಕ್ಕಿಡಲಾಗಿದೆ.
Related Articles
ಮುಗಿಸಿ, ವರ್ಷಾಂತ್ಯದಲ್ಲಿ ಲಸಿಕೆಗಳು ಜನತೆಗೆ ಲಭ್ಯವಾಗುವ ನಿರೀಕ್ಷೆಯಿದೆ ಎಂದು ಲಸಿಕೆ ತಯಾರಕಾ ಸಂಸ್ಥೆಗಳು ಹೇಳಿಕೊಂಡಿವೆ. ವ್ಯಾಪಾರ ಮೇಳದಲ್ಲಿ
ಲಸಿಕೆ ಪ್ರದರ್ಶನದ ಬೂತ್‌ನ ಸುತ್ತ ಜನ ಎವೆಯಿಕ್ಕದೆ ನೋಡುತ್ತಿರುವ ದೃಶ್ಯ ಕಂಡುಬಂದಿತ್ತು ಎಂದು ತಿಳಿದುಬಂದಿದೆ.
Advertisement