Advertisement
ಪರಿಣಾಮ ಮಾರ್ಗದ ಸಂಚಾರ ಆಪಾಯದ ಅಂಚಿನಲ್ಲಿದ್ದು ಪಾದಚಾರಿಗಳು ನಡೆಯಲು ಪುಟ್‌ಪಾತ್‌ಇಲ್ಲದೆ ರಸ್ತೆಯಲ್ಲಿಯೇ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ಈ ಮಾರ್ಗದ ಲ್ಲಿ ಈಗಾಗಲೇ ದಿನನಿತ್ಯ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಕಾರ್ಮಿಕರು ಈ ಮಾರ್ಗದಲ್ಲಿ ನಡೆದುಕೊಂಡು ಹೋಗುತಿದ್ದು ಹಿಂಬದಿಯಿಂದ ವಾಹನ ಸವಾರರು ಒಮ್ಮೆಲೆ ಬಂದು ಡಿಕ್ಕಿ ಹೊಡೆದ ಹಲವಾರು ಪ್ರಕರಣಗಳು ನಡೆದಿದೆ.ರಾತ್ರಿಯ ಹೊತ್ತು ವಾಹನ ಸವಾರರು ರಸ್ತೆಯ ಚರಂಡಿ ಕಾಣದೆ ಕಂದಕಕ್ಕೆ ಉರುಳುವ ಭೀತಿಯಲ್ಲಿದೆ.ಇನ್ನಾದರು ಸಂಬಂಧಪಟ್ಟ ಇಲಾಖೆ ಸಮಸ್ಯೆಯನ್ನು ಪರಿಹರಿಸಿ ಮುಂದಾಗುವ ಅನಾಹುತವನ್ನು ತಪ್ಪಿಸುವಂತೆ ಸಾರ್ವಜನಿಕರು ವಿನಂತಿಸುತ್ತಾರೆ.
– ಹೆಚ್.ಕೆ.ಸುಧಾಕರ
ಅಧ್ಯಕ್ಷರು, ಗ್ರಾಮ ಪಂಚಾಯತ್ ಹೆಬ್ರಿ