Advertisement
ಆಲೂ ಪರೋಟಾಬೇಕಾಗುವ ಸಾಮಗ್ರಿ: ಬೇಯಿಸಿದ ಆಲೂಗಡ್ಡೆ – ನಾಲ್ಕು, ಗೋಧಿಹುಡಿ- ಒಂದು ಕಪ್, ದನಿಯಾ ಪುಡಿ- ಎರಡು ಚಮಚ, ಅರಸಿನ- ಇಂದು ಚಿಟಿಕಿ, ಉಪ್ಪು ರುಚಿಗೆ. ಪೆಪ್ಪರ್‌ಪುಡಿ – ಎರಡು ಟೀ ಚಮಚ, ಗರಂ ಮಸಾಲ- ಎರಡು ಟೀ ಚಮಚ, ಕೊತ್ತಂಬರಿಸೊಪ್ಪು- ನಾಲ್ಕು ಚಮಚ, ಸೋಡಾ ಚಿಟಿಕಿ.
ಬೇಕಾಗುವ ಸಾಮಗ್ರಿ: ಗೋಧಿಹುಡಿ- ಎರಡು ಕಪ್, ಅಕ್ಕಿಹುಡಿ- ಎರಡು ಚಮಚ, ಕಡ್ಲೆಹಿಟ್ಟು – ನಾಲ್ಕು ಚಮಚ, ಬೇಯಿಸಿದ ಹೆಸರುಬೇಳೆ- ಅರ್ಧ ಕಪ್, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಎರಡು ಚಮಚ, ಅಜವಾನ- ಒಂದು ಚಿಟಿಕೆ, ಹಸಿಖಾರ- ಒಂದು ಚಮಚ, ಹೆಚ್ಚಿದ ಪಾಲಕ್‌ಸೊಪ್ಪು-ಎರಡು ಕಟ್ಟು, ಉಪ್ಪು ರುಚಿಗೆ.
Related Articles
Advertisement
ಓಟ್ಸ್ ಪರೋಟಾ ಬೇಕಾಗುವ ಸಾಮಗ್ರಿ: ಗೋಧಿಹುಡಿ- ಎರಡು ಕಪ್, ಪುಡಿಮಾಡಿದ ಓಟ್ಸ್ – ಆರು ಚಮಚ, ಹೆಚ್ಚಿದ ಮೆಂತೆಸೊಪ್ಪು – ಒಂದು ಕಪ್, ಕೆಂಪು ಮೆಣಸಿನಪುಡಿ- ಎರಡು ಚಮಚ, ಉಪ್ಪು ರುಚಿಗೆ. ತಯಾರಿಸುವ ವಿಧಾನ: ಮೆಂತೆಸೊಪ್ಪಿಗೆ ಎರಡು ಚಮಚ ಮೆಣಸಿನಪುಡಿ ಮತ್ತು ಉಪ್ಪು ಸೇರಿಸಿ, ಐದು ನಿಮಿಷ ಬೇಯಿಸಿ. ನಂತರ, ಇದಕ್ಕೆ ಓಟ್ಸ್ ಮತ್ತು ಗೋಧಿಹುಡಿ ಸೇರಿಸಿ ಚೆನ್ನಾಗಿ ಮಿಶ್ರಮಾಡಿ. ನಂತರ, ಚಪಾತಿ ಲಟ್ಟಿಸಿ ಕಾದ ತವಾಲ್ಲಿ ಎರಡೂ ಬದಿ ಎಣ್ಣೆ ಹಾಕಿ ಬೇಯಿಸಿ, ಕಾಯಿಚಟ್ನಿ ಜೊತೆ ಸರ್ವ್ ಮಾಡಬಹುದು. ಮೂಲಂಗಿ ಪರೋಟಾ
ಬೇಕಾಗುವ ಸಾಮಗ್ರಿ: ಗೋಧಿಹುಡಿ- ಒಂದು ಕಪ್, ಮೂಲಂಗಿತುರಿ- ಒಂದು ಕಪ್, ಕಡ್ಲೆಹುಡಿ- ನಾಲ್ಕು ಚಮಚ, ಜೀರಿಗೆ ಪುಡಿ- ಅರ್ಧ ಚಮಚ, ಸಕ್ಕರೆ- ಒಂದು ಚಮಚ, ಹೆಚ್ಚಿದ ಹಸಿಮೆಣಸು- ಒಂದು, ಗರಂ ಮಸಾಲ ಪುಡಿ- ಒಂದು ಚಮಚ, ಕೊತ್ತಂಬರಿಸೊಪ್ಪು- ನಾಲ್ಕು ಚಮಚ, ಅರಸಿನಪುಡಿ ಚಿಟಿಕೆ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಒಂದು ಚಮಚ, ಉಪ್ಪು ರುಚಿಗೆ. ತಯಾರಿಸುವ ವಿಧಾನ: ಮಿಕ್ಸಿಂಗ್ ಬೌಲ್‌ನಲ್ಲಿ ಬಿಸಿನೀರಿಗೆ ಸ್ವಲ್ಪ ತುಪ್ಪಮತ್ತು ಉಪ್ಪು ಸೇರಿಸಿ ಮಿಶ್ರಮಾಡಿ. ಇದಕ್ಕೆ ಗೋಧಿಹುಡಿ ಹಾಕಿ ಚಪಾತಿಹಿಟ್ಟಿನ ಹದಕ್ಕೆ ಕಲಸಿ ಅರ್ಧಗಂಟೆ ಇಡಿ. ಬಾಣಲೆಯಲ್ಲಿ ನಾಲ್ಕು ಚಮಚ ಎಣ್ಣೆ ಹಾಕಿ ಇದರಲ್ಲಿ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸು ಬಾಡಿಸಿಕೊಳ್ಳಿ. ನಂತರ, ಮೂಲಂಗಿ, ಜೀರಿಗೆಪುಡಿ, ಮೆಣಸಿನಪುಡಿ, ಗರಂ ಮಸಾಲ ಮತ್ತು ಉಪ್ಪು$ ಹಾಕಿ ಬಾಡಿಸಿ. ಕೊನೆಗೆ ಕಡ್ಲೆಹುಡಿ ಸೇರಿಸಿ ಚೆನ್ನಾಗಿ ಮಿಶ್ರಮಾಡಿ ಉಂಡೆಗೆ ಬರುವಷ್ಟು ನೀರು ಆರಿಸಿ ಬೇಯಿಸಿಕೊಳ್ಳಿ. ಕಲಸಿಟ್ಟ ಗೋಧಿಹಿಟ್ಟನ್ನು ಸಣ್ಣ ಚಪಾತಿ ಮಾಡಿ ಒಳಗೆ ಮೂಲಂಗಿಯನ್ನು ತುಂಬಿ ಮಡಚಿ ಪುನಃ ಬೇಕಾದ ಆಕಾರಕ್ಕೆ ಲಟ್ಟಿಸಿ, ಕಾದ ತವಾದಲ್ಲಿ ಎರಡೂ ಬದಿ ತುಪ್ಪ ಹಾಕಿ ಬೇಯಿಸಿ. ಗೀತಸದಾ