Advertisement
ಪುಣೆಯ ಈ ಕ್ರೀಡಾಳು 45 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಒಟ್ಟು 157 ಕೆಜಿ ಭಾರವೆತ್ತಿ (69 ಕೆಜಿ ಪ್ಲಸ್ 88 ಕೆಜಿ) ಬಂಗಾರದೊಂದಿಗೆ ಮಿಂಚಿದರು. ಇದು ಈ ಕೂಟದಲ್ಲಿ ಭಾರತಕ್ಕೆ ಒಲಿದ ಮೊದಲ ಸ್ವರ್ಣ.
Related Articles
Advertisement
Udayavani is now on Telegram. Click here to join our channel and stay updated with the latest news.