Advertisement

ಹಾರ್ದಿಕ್‌ ಪಾಂಡ್ಯ ಝಾಗಲ್‌ ರಾಯಭಾರಿ

06:55 AM Feb 15, 2018 | Team Udayavani |

ಬೆಂಗಳೂರು: ವೇತನ ಮತ್ತು ಗ್ರೂಪ್‌ ಡೈನಿಂಗ್‌ ಕಂಪನಿ ಝಾಗಲ್‌ ಭಾರತ ಕ್ರಿಕೆಟ್‌ ತಂಡದ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಅವರನ್ನು ರಾಯಭಾರಿಯಾಗಿ ನೇಮಿಸಿಕೊಂಡಿದೆ.

Advertisement

ಗ್ರೂಪ್‌ ಡೈನಿಂಗ್‌ ವ್ಯವಹಾರಗಳು, ಕಾರ್ಪೋರೇಟ್‌ ಕಾರ್ಡ್‌ಗಳು, ಬಹುಮಾನಗಳು, ಲಾಯಲ್ಟಿ, ಸಿಸ್ಟಮ್ಸ್‌ ಸೇರಿದಂತೆ ಗ್ರಾಹಕರನ್ನು ಹಾರ್ದಿಕ್‌ ಪಾಂಡ್ಯ ಬೆಂಬಲಿಸಲಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಹಾರ್ದಿಕ್‌ ಪಾಂಡ್ಯ, “ಝಾಗಲ್‌ ಜತೆ ಒಪ್ಪಂದ ಮಾಡಿಕೊಂಡಿರುವುದು ಸಂತಸದ ಸಂಗತಿ. ಮೊದಲ ಅಭಿಯಾನ ಆರಂಭಿಸಿದ್ದೇನೆ. ಇದನ್ನು ಹಿತವಾಗಿ ಅನುಭವಿಸುತ್ತಿದ್ದೇನೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next