Advertisement
ವಡೋದರದಲ್ಲಿ ಆಡಲಾದ ಏಕದಿನ ಸರಣಿಯಲ್ಲಿ ದೀಪ್ತಿ ಶರ್ಮ 8 ವಿಕೆಟ್ ಉರುಳಿಸಿದ್ದರು. ಕೊನೆಯ ಪಂದ್ಯದಲ್ಲಿ 31ಕ್ಕೆ 6 ವಿಕೆಟ್ ಕೆಡವಿದ ಸಾಧನೆ ಇವರದ್ದಾ ಗಿತ್ತು. ದೀಪ್ತಿ 665 ರೇಟಿಂಗ್ ಅಂಕ ಹೊಂದಿದ್ದಾರೆ. 4ನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾದ ಮರಿಜಾನ್ ಕಾಪ್ (677) ಅವರಿಗಿಂತ ಕೆಲವೇ ಅಂಕಗಳ ಹಿಂದಿದ್ದಾರೆ.
Advertisement
Women’s ODI rankings; 5ನೇ ಸ್ಥಾನಕ್ಕೆ ಏರಿದ ದೀಪ್ತಿ ಶರ್ಮ
10:12 PM Dec 31, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.