Advertisement

ಕಸ

09:25 AM Jun 06, 2019 | Vishnu Das |

ಕಸಗಳಲ್ಲಿ ಮೂರು ವಿಧ
ಹಸಿಕಸ, ಒಣಕಸ
ಮತ್ತು ಸುಲಭದಲ್ಲಿ
ಸಂಹರಿಸಲು ಆಗದ
ಪ್ಲಾಸ್ಟಿಕ್‌ ಎಂಬ ಘೋರ
ರಕ್ಕಸ!
ಎಚ್‌. ಡುಂಡಿರಾಜ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next