Advertisement

ಎಸ್ಸೆಸ್ಸೆಲ್ಸಿ ಪರೀಕ್ಷೆ: ನೋಡಲ್ ಅಧಿಕಾರಿಗಳ ನೇಮಕ

05:01 PM Jun 14, 2020 | Naveen |

ಗುರುಮಠಕಲ್‌: ಎಸ್ಸೆಸ್ಸೆಲ್ಸಿ ಪರೀಕ್ಷೆ ಹಿನ್ನೆಲೆಯಲ್ಲಿ ಪೋಷಕರು, ವಿದ್ಯಾರ್ಥಿಗಳಿಗೆ ಮಾಹಿತಿ ಒದಗಿಸಲು ಸಹಾಯವಾಣಿ ಸ್ಥಾಪಿಸಿ ನೋಡಲ್‌ ಅಧಿಕಾರಿಗಳನ್ನು ನೇಮಿಸಿದ್ದಾಗಿ ಬಿಇಒ ಜಿ. ಚಂದ್ರಕಾಂತರೆಡ್ಡಿ ತಿಳಿಸಿದ್ದಾರೆ.

Advertisement

ಕೋಲಿವಾಡ ಸರ್ಕಾರಿ ಪೌಢಶಾಲೆ ಮುಖ್ಯಶಿಕ್ಷಕ ಸುರೇಶ ಮೊ: 9916503994, ಚಪೆಟ್ಲಾ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಹಣಮಂತರಾವ್‌ ಗೋಂಗ್ಲೆ ಮೊ: 9916466186, ಬಿಇಒ ಕಚೇರಿಯ ಶ್ರೀನಿವಾಸ ಕರ್ಲಿ ಮೊ: 8660191200ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next