Advertisement
ತರುಣ್ ದಹಿಯಾ ಎನ್ನುವ ಕ್ರೈಂ ವಿಭಾಗದ ಹಿರಿಯ ಅಧಿಕಾರಿ ಸ್ನೇಹಿತನೊಂದಿಗೆ ಕಂಠ ಪೂರ್ತಿ ಕುಡಿದು ರಸ್ತೆ ಮಧ್ಯದಲ್ಲಿಯೇ ಟೊಯೋಟಾ ಫಾರ್ಚುನರ್ ಎಸ್‌ಯುವಿ ಕಾರನ್ನು ನಿಲ್ಲಿಸಿ ಮ್ಯೂಸಿಕ್ ಹಾಕಿ ಡಾನ್ಸ್ ಮಾಡುತ್ತಿದ್ದ , ಇದರಿಂದಾಗಿ ನೂರಾರು ವಾಹನಗಳು ಜಮಾವಣೆಗೊಂಡು ಟ್ರಾಫಿಕ್ ಜಾಮ್ ಉಂಟಾಗಿ ಸಾರ್ವಜನಿಕರು ಪರದಾಡಬೇಕಾಯಿತು.
Advertisement
ಗುರುಗ್ರಾಮ:ಟೈಟ್ ಆಗಿ ಪೊಲೀಸಪ್ಪನ ಹುಚ್ಚಾಟ;ಸಾರ್ವಜನಿಕರ ಪರದಾಟ!
09:50 AM Jul 31, 2018 | |
Advertisement
Udayavani is now on Telegram. Click here to join our channel and stay updated with the latest news.