Advertisement
ಬೃಹತ್ ಕಟ್ಟಡ ಹೊಂದಿರುವ ಆಸ್ಪತ್ರೆಯನ್ನು ಉತ್ತಮವಾಗಿ ನಿರ್ವಹಣೆ ಮಾಡುವುದರಲ್ಲಿ ವಿಫಲವಾಗಿದ್ದೀರಿ. ಕೊಠಡಿಗಳು ಸಹ ಸ್ವತ್ಛವಾಗಿಲ್ಲ. ಉತ್ತಮವಾಗಿ ಕಾರ್ಯನಿರ್ವಹಿಸಬೇಕಾಗಿದ್ದ ಆಸ್ಪತ್ರೆ ಜನರಿಗೆ ಭಯ ಉಂಟುಮಾಡಬಾರದು. ಇನ್ನು ಮುಂದೆ ಸುಧಾರಣೆಗೆ ಒತ್ತು ನೀಡಬೇಕು ಎಂದು ಸೂಚಿಸಿದರು. ತಹಶೀಲ್ದಾರ್ ಸಂಗಮೇಶ ಜಿಡಗಿ, ಪಿಎಸ್‌ಐ ಶೀಲಾದೇವಿ, ಪುರಸಭೆ ಮುಖ್ಯಾಧಿಕಾರಿ ಜೀವನಕುಮಾರ ಕಟ್ಟಿಮನಿ, ತಾಲೂಕು ಆರೋಗ್ಯ ಅಧಿಕಾರಿ ಹಣ್ಮಿರೆಡ್ಡಿ, ಡಾ| ವರಶಿವಪ್ರಸಾದ ಇದ್ದರು. Advertisement
ಗುರುಮಠಕಲ್ ಸರಕಾರಿ ಆಸ್ಪತ್ರೆ ಅವ್ಯವಸ್ಥೆಗೆ ಕೂರ್ಮಾರಾವ್ ಗರಂ
01:01 PM Jun 16, 2020 | Suhan S |
Advertisement
Udayavani is now on Telegram. Click here to join our channel and stay updated with the latest news.