Advertisement

IPL 2024; ನಾಯಕನಾಗಿ ಹಾರ್ದಿಕ್ ಪಾಂಡ್ಯರನ್ನು ಉಳಿಸಿಕೊಂಡ ಗುಜರಾತ್ ಟೈಟಾನ್ಸ್

07:22 PM Nov 26, 2023 | Team Udayavani |

ಮುಂಬೈ: ಐಪಿಎಲ್ ಸೀಸನ್‌ಗೆ ಪ್ರಧಾನ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ಗುಜರಾತ್ ಟೈಟಾನ್ಸ್ ಭಾನುವಾರ ತಮ್ಮ ನಾಯಕನನ್ನಾಗಿ ಉಳಿಸಿಕೊಂಡಿದೆ. ಡಿಸೆಂಬರ್ 19 ರ ಹರಾಜಿಗೆ ಮುಂಚಿತವಾಗಿ ಮುಂಬೈ ಇಂಡಿಯನ್ಸ್‌ಗೆ ಸೇರಬಹುದು ಎಂಬ ಊಹಾಪೋಹಗಳಿಗೆ ಅಂತ್ಯ ಹಾಡಿದೆ.

Advertisement

ಪಾಂಡ್ಯ ಅವರು 2022 ರಲ್ಲಿ ಗುಜರಾತ್ ಟೈಟಾನ್ಸ್‌ಗೆ ಅವರ ನಾಯಕರಾಗಿ ಸೇರಿಕೊಂಡಿದ್ದರ. ಮೊದಲ ಋತುವಿನಲ್ಲೇ ಪ್ರಶಸ್ತಿ ಗೆಲ್ಲುವ ಸಾಧನೆ ಮಾಡಿದ್ದರು. 2023ರ ಫೈನಲ್‌ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋತು ರನ್ನರ್ ಅಪ್ ಆಗಿತ್ತು.

ಐಪಿಎಲ್ 2024 ಕ್ಕೆ ಮುಂಚಿತವಾಗಿ ಟೈಟಾನ್ಸ್‌ನೊಂದಿಗಿನ ತನ್ನ ಎರಡು ವರ್ಷಗಳ ಒಡನಾಟ ಕೊನೆಗೊಳಿಸಿ ಪಾಂಡ್ಯ ಮುಂಬೈ ಇಂಡಿಯನ್ಸ್‌ಗೆ ಮರಳುತ್ತಾರೆ ಎಂಬ ಊಹಾಪೋಹಗಳು ತೀವ್ರವಾಗಿ ಸುದ್ದಿಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next