Advertisement

ಗುಜರಾತ್‌: ಶೇ. 10ರಷ್ಟು ಸಿಎನ್‌ಜಿ, ಪಿಎನ್‌ಜಿ ವ್ಯಾಟ್‌ ಕಡಿತ

10:34 PM Oct 17, 2022 | |

ಗಾಂಧಿನಗರ: ಗುಜರಾತ್‌ ಸರ್ಕಾರವು ಸೋಮವಾರದಂದು ಸಿಎನ್‌ಜಿ ಮತ್ತು ಪಿಎನ್‌ಜಿ ವ್ಯಾಟ್‌ನಲ್ಲಿ ಶೇ.10 ಇಳಿಕೆ ಮಾಡಿ ಘೋಷಣೆ ಹೊರಡಿಸಿದೆ.

Advertisement

ಈ ವರ್ಷದ ಅಂತ್ಯದಲ್ಲಿ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಅದಕ್ಕೆ ಕೆಲ ತಿಂಗಳು ಮೊದಲೇ ರಾಜ್ಯ ಸರ್ಕಾರ ಬೆಲೆ ಇಳಿಕೆ ಮಾಡಿದೆ.

ಸೋಮವಾರ ಅಹಮದಾಬಾದ್‌ನಲ್ಲಿ ಸಿಎನ್‌ಜಿ ಬೆಲೆ ಕೆ.ಜಿಗೆ 83.9 ರೂ. ಇದ್ದರೆ, ಗಾಂಧಿನಗರದಲ್ಲಿ 82.16 ಹಾಗೂ ವಡೋದರಾದಲ್ಲಿ 81.15 ರೂ. ಇತ್ತು. ವ್ಯಾಟ್‌ ಕಡಿತಗೊಳಿಸಿರುವುದರಿಂದಾಗಿ ಸಿಎನ್‌ಜಿ ಬೆಲೆಯಲ್ಲಿ ಕೆ.ಜಿಗೆ 6-7 ರೂ. ಹಾಗೂ ಪಿಎನ್‌ಜಿ ಬೆಲೆಯಲ್ಲಿ ಕೆ.ಜಿಗೆ 5-6 ರೂ. ಇಳಿಕೆಯಾಗಲಿದೆ ರಾಜ್ಯ ಸರ್ಕಾರ ತಿಳಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next