Advertisement

ಮೆಟ್ರೋ ರೈಲು ವ್ಯವಸ್ಥೆಗೆ ಮಾನದಂಡ

09:40 AM Jun 25, 2018 | Team Udayavani |

ಹೊಸದಿಲ್ಲಿ: ದೇಶದ ಎಲ್ಲ ವೆ‌ುಟ್ರೋ ರೈಲು ವ್ಯವಸ್ಥೆಗೂ ಮಾನದಂಡವನ್ನು ರೂಪಿಸಲು ಕೇಂದ್ರ ಸರಕಾರ ನಿರ್ಧರಿಸಿದೆ. ಇದಕ್ಕೆ ಸಂಬಂಧಿಸಿ ಸಮಿತಿ ರೂಪಿಸುವ ಪ್ರಸ್ತಾವನೆಗೆ ಪ್ರಧಾನಿ ಮೋದಿ ಅನುಮೋದನೆ ನೀಡಿದ್ದಾರೆ. ಮೆಟ್ರೋ ಮ್ಯಾನ್‌ ಎಂದೇ ಹೆಸರಾಗಿರುವ ನಿವೃತ್ತ ಇಂಜಿನಿಯರ್‌ ಇ. ಶ್ರೀಧರನ್‌ ರನ್ನು ಈ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ದಿಲ್ಲಿ ಮೆಟ್ರೋದ ಮುಂಡ್ಕಾ – ಬಹಾದುರ್‌ಗಢ ಮಾರ್ಗ ಉದ್ಘಾಟನೆ ವೇಳೆ ಪ್ರಧಾನಿ ಮೋದಿ ಈ ಘೋಷಣೆ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next