Advertisement
ದಾಂಡೇಲಿ ನಗರಸಭೆಯಲ್ಲಿ ಸೋಮವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ಹಳಿಯಾಳ -ಜೋಯಿಡಾ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 56,500 ವಿದ್ಯುತ್ ಗ್ರಾಹಕ ಕುಟುಂಬಗಳಿದ್ದು, ಅವುಗಳ ಪೈಕಿ ಒಟ್ಟು 525 ಕುಟುಂಬಗಳು ಮಾತ್ರ ವಿದ್ಯುತ್ ಬಿಲ್ಲು ಪಾವತಿಸುತ್ತಿವೆ. ಸರಕಾರದ ಯೋಜನೆಗಳ ಬಡವರು ಮತ್ತು ಜನಸಾಮಾನ್ಯರು ಬಳಸಬೇಕೆ ವಿನಾ ಆರ್ಥಿಕವಾಗಿ ಸ್ಥಿತಿವಂತರಾಗಿರುವವರು ಈ ಯೋಜನೆಯ ಫಲಾನುಭವಿಗಳಾಗಬಾರದೆಂದು ಶಾಸಕ ವಿನಂತಿಸಿದರು. Advertisement
Guarantee Schemes: ಸಿರಿವಂತರು ಉಚಿತ ಯೋಜನೆ ಬಳಸುವುದು ಸೂಕ್ತವಲ್ಲ-ಆರ್.ವಿ.ದೇಶಪಾಂಡೆ
10:07 PM Jul 01, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.