Advertisement
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ವೇಳೆ ಲೋಕಸಭೆ ಚುನಾವಣೆ ಬಳಿಕ ಗೃಹಲಕ್ಷ್ಮೀ ಹಣ ಬಂದಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಜೂನ್ ತಿಂಗಳದ್ದು ಇನ್ನೆರಡು ದಿನಗಳಲ್ಲಿ, ಜುಲೈ ತಿಂಗಳ ಹಣ 15ನೇ ತಾರೀಖೀನ ನಂತರ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಆಗಲಿದೆ ಎಂದು ಸ್ಪಷ್ಟಪಡಿಸಿದರು. Advertisement
Gurantee Scheme: “ಗೃಹಲಕ್ಷ್ಮೀ’ ಜೂನ್ ಹಣ 2 ದಿನದಲ್ಲಿ ಜಮೆ: ಸಚಿವೆ ಹೆಬ್ಬಾಳ್ಕರ್
09:31 PM Jul 06, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.