Advertisement
ದುರ್ಬಲತೆ ಆಧಾರದ ಮೇಲೆ ಭೂವಿಯನ್ನು ನಾಲ್ಕು ವರ್ಗಗಳನ್ನಾಗಿ ವಿಂಗಡಿಸಲಾಗಿದೆ. 225 ಹಳ್ಳಿಗಳಲ್ಲಿ 47 ಹಳ್ಳಿಗಳ ಭೂಮಿ ಅತ್ಯಂತ ದುರ್ಬಲ ಎನ್ನಿಸಿಕೊಂಡಿದೆ. ಇಲ್ಲಿ ಭೂಕುಸಿತ ಸುಲಭವಾಗಿ ಆಗುತ್ತದೆ ಎಂದು ತಜ್ಞರು ಹೇಳಿದ್ದಾರೆ ಎನ್ನಲಾಗಿದೆ. 1980ರಿಂದಲೂ ಜಿಎಸ್‌ಐ ಪಶ್ಚಿಮಘಟ್ಟಗಳಲ್ಲಿ ಭೂಕುಸಿತ ಅಧ್ಯಯನವನ್ನು ನಡೆಸುತ್ತಿದೆ. Advertisement
225 ಹಳ್ಳಿಗಳಲ್ಲಿ ಭೂಕುಸಿತ?
09:00 AM Mar 01, 2020 | Team Udayavani |
Advertisement
Udayavani is now on Telegram. Click here to join our channel and stay updated with the latest news.