Advertisement
ಇದರಲ್ಲಿ ಅರ್ಧದಷ್ಟು ಪದವೀಧರರೇ ಅರ್ಜಿ ಹಾಕಿರುವುದು ಬಳ್ಳಾರಿ ಜಿಲ್ಲೆಯಲ್ಲಿ ಕಂಡು ಬಂದಿದೆ. ನಗರದ ಬಸವ ಭವನದಲ್ಲಿ ನಡೆದ ಪ್ರಾಯೋಗಿಕ ಅಡುಗೆ ತಯಾರಿ ಪರೀಕ್ಷೆಯಲ್ಲಿ ಭಾಗಿಯಾದವರ ವಿದ್ಯಾರ್ಹತೆ ವಿವಿಧ ಪದವಿ ಮತ್ತು ಸ್ನಾತಕೋತ್ತರ ಪದವಿಗಳಾಗಿತ್ತು. ಕೆಲವರು ಮೆಕ್ಯಾನಿಕಲ್, ಟೆಲಿ ಕಮ್ಯೂನಿಕೇಷನ್ ಇಂಜಿನಿಯರಿಂಗ್ ಮುಗಿಸಿ ಸರ್ಕಾರಿ ವಸತಿ ನಿಲಯಗಳಲ್ಲಿ ಅಡುಗೆ ಮಾಡಲು ಅರ್ಜಿ ಸಲ್ಲಿಸಿ ಪ್ರಾಯೋಗಿಕ ಪರೀಕ್ಷೆಗೆ ಹಾಜರಾಗಿದ್ದರು.
ತಕ್ಕಂತೆ ಸರ್ಕಾರಿ ಕೆಲಸ ಸಿಗದೇ ಇರುವುದು, ಮನೆಯಲ್ಲಿ ಬಡತನ ಇರುವ ಕಾರಣ ಡಿ ಗ್ರೂಪ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕಾಗಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.