Advertisement
ಡಿಜಿ ಯಾತ್ರಾದಲ್ಲಿ ಕೇಂದ್ರೀಕೃತ ನೋಂದಣಿ ವ್ಯವಸ್ಥೆ ಇರುತ್ತದೆ. ಅದರಿಂದಾಗಿ ಪ್ರಯಾಣಿಕರಿಗೆ ವಿಶೇಷ ಐಡಿ ನೀಡಲಾ ಗುತ್ತದೆ. ಅದನ್ನು ಟಿಕೆಟ್ ಕಾಯ್ದಿರಿಸುವ ವೇಳೆ ನೀಡಲಾಗುತ್ತದೆ. ಆಧಾರ್, ಇ-ಮೇಲ್, ಹೆಸರು, ಅಥವಾ ಮೊಬೈಲ್ ನಂಬರ್ ನೀಡುವ ಮೂಲಕ ವಿಶೇಷ ಐಡಿಯನ್ನು ರಚಿಸಲು ಸಾಧ್ಯವಿದೆ. ಮೊದಲ ಬಾರಿಗೆ ಈ ಐಡಿ ಬಳಸಿ ಪ್ರಯಾಣಿಸುವುದಿದ್ದರೆ ಏರ್‌ಪೋರ್ಟ್‌ನಲ್ಲಿ ಒನ್-ಟೈಮ್ ವೆರಿಫಿಕೇಷನ್ ಮಾಡಲಾಗುತ್ತದೆ. ನಂತರ, ಮುಖ ಗುರುತು ಬಯೋಮೆಟ್ರಿಕ್ ಮಾಹಿತಿಯು ‘ಡಿಜಿ ಯಾತ್ರಾ ಐಡಿ’ಯಲ್ಲಿ ಸ್ಟೋರ್ ಆಗುತ್ತದೆ. Advertisement
ಪ್ರವೇಶಕ್ಕೆ ಮುಖವೇ ಗುರುತು
08:35 AM Oct 05, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.